ಸೀರೆಯುಟ್ಟು ಮಿಂಚಿದ ಶಾರುಖ್
ಖಾನ್ ಪುತ್ರಿ
ಗೋಲ್ಡನ್
ಬಣ್ಣದ ಸೀರೆಯುಟ್ಟ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಸುಹಾನಾ ಖಾನ್
ಇನ್ಸ್ಟಾಗ್ರಾಮ್ ನಲ್ಲಿ ಖಾತೆಯಲ್ಲಿ 3.4 ಮಿಲಿಯನ್
ಫಾಲೋವರ್ಸ್
ಹೊಂದಿರುವ ಸುಹಾನಾ.
ಫ್ಯಾಶನ್
ಸೀರೆಯೊಂದಿಗೆ ಹಣೆಯ ಬಿಂದಿ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಇದೀಗಾ ಸಿನಿಮಾ ಜೊತೆಗೆ ಸೋಶಿಯಲ್
ಮಿಡಿಯಾಗಳಲ್ಲಿ ಸಕ್ರಿಯವಾಗಿರುವ ಶಾರುಖ್
ಪುತ್ರಿ.
ಹಾಟ್ ಫೋಟೋಶೂಟ್ ಮೂಲಕ ಮಿಂಚುತ್ತಿರುವ ಸುಹಾನ ಇದೀಗಾ ಸೀರೆಯಲ್ಲಿ ಫೋಟೋ ಶೂಟ್
ಮಾಡಿಸಿಕೊಂಡಿದ್ದಾರೆ.
ಒಂದೇ ದಿನದಲ್ಲಿ 8,87,094 ಲೈಕ್ ಗಳನ್ನು ಪಡೆದುಕೊಂಡಿದೆ ಸೀರೆಯುಟ್ಟು ಮಿಂಚಿದ್ದ ಫೋಟೋಗಳು
ಮತ್ತಷ್ಟು ಓದಿ: