ಶಾಹಿದ್ ಪತ್ನಿ ಮೀರಾ ಧರಿಸಿರುವ ಈ ಉಡುಪಿನ ಬೆಲೆ ಎಷ್ಟು ಲಕ್ಷ?

03 July 2024

Author : Manjunatha

ಬಾಲಿವುಡ್ ನಟ ಶಾಹಿದ್ ಕಪೂರ್ ಅವರಷ್ಟೆ ಅವರ ಪತ್ನಿ ಮೀರಾ ರಜಪೂತ್ ಸಹ ಜನಪ್ರಿಯರು.

   ನಟ ಶಾಹಿದ್ ಕಪೂರ್

ಯೂಟ್ಯೂಬರ್ ಆಗಿರುವ ಮೀರಾ ರಜಪೂತ್, ಪತಿಯೊಟ್ಟಿಗೆ ಕೆಲವು ಶೋಗಳಲ್ಲಿ ಸಹ ಭಾಗಿಯಾಗಿದ್ದಾರೆ.

    ಸ್ಟಾರ್ ಪತ್ನಿ ಮೀರಾ 

ಇನ್​ಸ್ಟಾಗ್ರಾಂ ಇನ್​ಫ್ಲುಯೆನ್ಸರ್ ಸಹ ಆಗಿರುವ ಮೀರಾ ರಜಪೂತ್, ಫ್ಯಾಷನ್ ಬಗ್ಗೆ ಅತೀವ ಕಾಳಜಿವಹಿಸುತ್ತಾರೆ.

ಇನ್​ಸ್ಟಾ ಇನ್​ಫ್ಲುಯೆನ್ಸರ್

ಈ ಚಿತ್ರದಲ್ಲಿ ಮೀರಾ ರಜಪೂತ್ ಹೂವುಗಳ ಚಿತ್ರವಿರುವ ಸರಳವಾದ ಆದರೆ ಸುಂದರವಾದ ಉಡುಗೆ ತೊಟ್ಟಿದ್ದಾರೆ.

   ಸುಂದರವಾದ ಉಡುಗೆ

ಆದರೆ ಈ ಉಡುಗೆಯ ಬೆಲೆ ಕಡಿಮೆಯಲ್ಲ. ಈ ಉಡುಪಿಗೆ ಬರೋಬ್ಬರಿ 1.35 ಲಕ್ಷ ರೂಪಾಯಿಗಳನ್ನು ಮೀರಾ ತೆತ್ತಿದ್ದಾರೆ.

ಉಡುಪಿನ ಬೆಲೆ ಎಷ್ಟು ಲಕ್ಷ?

ಮೀರಾ ರಜಪೂತ್ ಧರಿಸಿರುವ ಉಡುಪಿನ ಹೆಸರು ಫ್ಲೋರಲ್ ಮಿಡಿ ಡ್ರೆಸ್, ಭಾರತದ ಜನಪ್ರಿಯ ವಿನ್ಯಾಸಕರು ವಿನ್ಯಾಸ ಮಾಡಿರುವ ಉಡುಗೆಯಿದು.

   ಫ್ಲೋರಲ್ ಮಿಡಿ ಡ್ರೆಸ್

ಮೀರಾ ರಜಪೂತ್, ಸಿನಿಮಾ ನಿರ್ಮಾಪಕಿಯೂ ಆಗಲಿದ್ದಾರೆ ಎನ್ನಲಾಗುತ್ತಿದೆ. ಶಾಹಿದ್ ಕಪೂರ್ ನಟನೆಯ ಸಿನಿಮಾ ನಿರ್ಮಿಸಲಿದ್ದಾರಂತೆ.

    ಸಿನಿಮಾ ನಿರ್ಮಾಪಕಿ 

ಬಾಯಲ್ಲಿ ಕತ್ತಿ ಹಿಡಿದು ಬಂದ ಆರ್ ಜಿವಿಯ ನೆಚ್ಚಿನ ನಟಿ ಅಪ್ಸರಾ ರಾಣಿ