Shanvi Srivastava

ಗೋವಾದಲ್ಲಿ ಶಾನ್ವಿ ಮೋಜು ಮಸ್ತಿಯ ಫೋಟೋ ಗ್ಯಾಲರಿ

13-Sep 2023

Pic credit - Instagram

Shanvi Srivastava (1)

ಗೋವಾದಲ್ಲಿ ಶಾನ್ವಿ ಶ್ರೀವಾಸ್ತವ ಅವರು ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಶಾನ್ವಿ ಮಸ್ತಿ

Shanvi Srivastava (2)

ಶಾನ್ವಿ ಅವರು ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ.

ಬೇಡಿಕೆಯ ನಟಿ

Shanvi Srivastava (3)

ಇತ್ತೀಚೆಗೆ ಶಾನ್ವಿ ನಟನೆಯ ‘ಬ್ಯಾಂಗ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಶಾನ್ವಿ ಅವರು ಗ್ಯಾಂಗ್​ಸ್ಟರ್ ಅವತಾರ ತಾಳಿದ್ದರು.

ಬ್ಯಾಂಗ್ ಸಿನಿಮಾ

ಶಾನ್ವಿ ಅವರು ಕನ್ನಡದ ಹಲವು ಸ್ಟಾರ್ಸ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಗಣೇಶ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ಯಶ್ ಮೊದಲಾದವರ ಜೊತೆ ನಟಿಸಿದ್ದಾರೆ.

ಸ್ಟಾರ್ಸ್ ಜೊತೆ ನಟನೆ

ಸದ್ಯ ಶಾನ್ವಿ ‘ತ್ರಿಶೂಲಂ’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರು ಮರಾಠಿ ಚಿತ್ರರಂಗಕ್ಕೆ ಕಾಲಿಡೋಕೂ ರೆಡಿ ಆಗಿದ್ದಾರೆ.

ಸದ್ಯದ ಸಿನಿಮಾ

ಶಾನ್ವಿ ಶ್ರೀವಾಸ್ತವ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಬಗೆಯ ಫೋಟೋ ಹಂಚಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾ

ಶಾನ್ವಿ ಶ್ರೀವಾಸ್ತವ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 14 ಲಕ್ಷ ಮಂದಿ ಹಿಂಬಾಲಕರಿದ್ದಾರೆ. ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ.

ಇನ್​ಸ್ಟಾಗ್ರಾಮ್

ಬಿಂಕದ ವಯ್ಯಾರಿಯಂತೆ ಬಂದ ನಟಿ ಶ್ರೀಲೀಲಾ