ನಟಿಯರ ಕೇಶವಿನ್ಯಾಸಕ್ಕೆ ಮನಸೋತ ಈಕೆ,ಉದ್ದ ಕೂದಲು ಬೆಳೆಸಿ ಗಿನ್ನಿಸ್ ದಾಖಲೆ ಬರೆದಿದ್ದಾಳೆ!

ನಟಿಯರ ಕೇಶವಿನ್ಯಾಸಕ್ಕೆ ಮನಸೋತ ಈಕೆ,ಉದ್ದ ಕೂದಲು ಬೆಳೆಸಿ ಗಿನ್ನಿಸ್ ದಾಖಲೆ ಬರೆದಿದ್ದಾಳೆ!

04 Dec 2023

Pic credit - instagram

Author: Preeti Bhat Gunavanthe

TV9 Kannada Logo For Webstory First Slide (1)
ಉತ್ತರ ಪ್ರದೇಶದ ಸ್ಮಿತಾ ಶ್ರೀವಾಸ್ತವ ಎಂಬ 46 ವರ್ಷದ ಮಹಿಳೆ ಗಿನ್ನಿಸ್ ದಾಖಲೆ ಬರೆಯುವ ಮೂಲಕ ಪ್ರಸಿದ್ದಿ ಪಡೆದಿದ್ದಾಳೆ.

ಉತ್ತರ ಪ್ರದೇಶದ ಸ್ಮಿತಾ ಶ್ರೀವಾಸ್ತವ ಎಂಬ 46 ವರ್ಷದ ಮಹಿಳೆ ಗಿನ್ನಿಸ್ ದಾಖಲೆ ಬರೆಯುವ ಮೂಲಕ ಪ್ರಸಿದ್ದಿ ಪಡೆದಿದ್ದಾಳೆ.

ಈಕೆಗೆ ಜೀವಿತಾವಧಿಯಲ್ಲಿ ಬೆಳೆಸಿದ ಅತಿ ಉದ್ದದ ಕೂದಲಿಗಾಗಿ ಪ್ರಶಸ್ತಿ ನೀಡಲಾಗಿದೆ.

ಈಕೆಗೆ ಜೀವಿತಾವಧಿಯಲ್ಲಿ ಬೆಳೆಸಿದ ಅತಿ ಉದ್ದದ ಕೂದಲಿಗಾಗಿ ಪ್ರಶಸ್ತಿ ನೀಡಲಾಗಿದೆ.

ಈಕೆಗೆ ಜೀವಿತಾವಧಿಯಲ್ಲಿ ಬೆಳೆಸಿದ ಅತಿ ಉದ್ದದ ಕೂದಲಿಗಾಗಿ ಪ್ರಶಸ್ತಿ ನೀಡಲಾಗಿದೆ.

ಇವರು ತಮ್ಮ 14ನೇ ವಯಸ್ಸಿನಲ್ಲಿಯೇ ಕೂದಲಿಗೆ ಕತ್ತರಿ ಹಾಕುವುದನ್ನು ತಪ್ಪಿಸಿದ್ದಾರಂತೆ. 

ಈಗ ಅವರ ಕೂದಲು 7 ಅಡಿ 9 ಇಂಚುಗಳಿವೆ. 

ಹಳೆ ನಟಿಯರ ಮತ್ತು ತನ್ನ ತಾಯಿಯ ಕೇಶವಿನ್ಯಾಸಕ್ಕೆ ಮನಸೋತು ಇವರು ಇಷ್ಟು ಉದ್ದ ಕೂದಲು ಬಿಟ್ಟಿದ್ದಾರಂತೆ.

 75 ವರ್ಷವಾಗಿರುವ ಅವರ ತಾಯಿಯ ಕೂದಲು ಈಗಲೂ 3 ಅಡಿ ಉದ್ದವಿದೆಯಂತೆ.

ಸ್ಮಿತಾ ವಾರಕ್ಕೆ ಎರಡು ಬಾರಿ ಕೂದಲನ್ನು ತೊಳೆಯುತ್ತಾರೆ. ಅದನ್ನು ತೊಳೆದು, ಒಣಗಿಸಿಕೊಳ್ಳಲು ಅವರಿಗೆ ಮೂರು ಗಂಟೆ ಬೇಕಂತೆ.

ಅವರ ಉದ್ದ ಕೂದಲು ಬೆಳೆಸುವ ಸಮರ್ಪಣೆ ಈಗ ದಾಖಲೆ ಪುಸ್ತಕಗಳಲ್ಲಿ ಸ್ಥಾನವನ್ನು ಗಳಿಸಿದೆ.