ಸಪೂರ ದೇಹದ ಒಡತಿ ನಟಿ ಶಿಲ್ಪಾ ಶೆಟ್ಟಿಯ ಡಯಟ್ ಹೇಗಿದೆ ಗೊತ್ತೆ?
13 SEP 2023
ನಟಿ ಶಿಲ್ಪಾ ಶೆಟ್ಟಿಯ ವಯಸ್ಸು 48 ವರ್ಷ, ಆದರೆ ಈಗಲೂ ಸಪೂರ ದೇಹವನ್ನು ಹೊಂದಿದ್ದು, ನಾಯಕಿಯರನ್ನು ನಾಚಿಸುವಂತಿದ್ದಾರೆ.
ಶಿಲ್ಪಾ ಶೆಟ್ಟಿ ವಯಸ್ಸು
ಎದ್ದ ಕೂಡಲೇ ಬಿಸಿ ನೀರಿಗೆ ತುಪ್ಪ, ಮೆಣಸು, ಅರಿಶಿಣ, ಒಣ ಶುಂಠಿ ಬೆರೆಸಿ ಕುಡಿಯುತ್ತಾರೆ.
ಬೆಳಿಗ್ಗೆ ಬಿಸಿ ನೀರು
ತಿಂಡಿಗೆ ಮೊಟ್ಟೆಯ ಬಿಳಿ ಅಥವಾ ಅವಕಾಡೊ ಟೋಸ್ಟ್, ನೆನಸಿದ ಓಟ್ಸ್, ಸೋಯಾ ಮಿಲ್ಕ್, ದಾಳಿಂಬೆ, ಸೇಬು ತಿನ್ನುತ್ತಾರೆ.
ಬೆಳಿಗ್ಗೆ ತಿಂಡಿಗೆ ಏನು?
ಮಧ್ಯಾಹ್ನದ ಊಟಕ್ಕೆ ಚಪಾತಿ, ಅನ್ನ, ತರಕಾರಿಯುಕ್ತ ಪಲ್ಯ ಅಥವಾ ಸಾಂಬಾರ್, ಜೊತೆಗೆ ಸೀಫುಡ್.
ಮಧ್ಯಾಹ್ನದ ಊಟಕ್ಕೆ ಏನು?
ದಿನಕ್ಕೆ ಎರಡು ಅಥವಾ ಮೂರು ಪ್ರೋಟಿನ್ ಶೇಕ್, ಸಂಜೆ ಬಹಳ ಕಡಿಮೆ ಸ್ನ್ಯಾಕ್ಸ್.
ಪ್ರೋಟಿನ್ ಶೇಕ್
ರಾತ್ರಿ 8ಕ್ಕೆ ಮುನ್ನ ಊಟ ಮುಗಿಸುವ ಶಿಲ್ಪಾ, ತರಕಾರಿ ಸೂಪು, ಬೇಯಿಸಿದ ತರಕಾರಿ, ಹಣ್ಣುಗಳನ್ನು ಮಾತ್ರವೇ ರಾತ್ರಿ ಸಮಯ ತಿನ್ನುತ್ತಾರೆ.
ರಾತ್ರಿ ಊಟ ಹೀಗಿದೆ
ಎಣ್ಣೆ, ಸಕ್ಕರೆ ಮತ್ತು ಪೆಪ್ಸಿ, ಕೋಕ್ನಂಥಹಾ ಪಾನೀಯಗಳನ್ನು ಶಿಲ್ಪಾ ಸೇವಿಸುವುದೇ ಇಲ್ಲ.
ಇವುಗಳಿಂದ ಶಿಲ್ಪಾ ದೂರ
ಪ್ರತಿ ದಿನವೂ ತಪ್ಪದೇ ವ್ಯಾಯಾಮ ಮಾಡುತ್ತಾರೆ. ಯೋಗದಲ್ಲಿಯೂ ಪ್ರಾವಿಣ್ಯತೆ ಹೊಂದಿದ್ದಾರೆ ಶಿಲ್ಪಾ.
ವ್ಯಾಯಾಮ ತಪ್ಪಿಸೊಲ್ಲ
ಶಾರುಖ್ ಕುಟುಂಬ ಸದಸ್ಯರ ಉದ್ಯಮದ ಪಟ್ಟಿ ಇಲ್ಲಿದೆ
ಮತ್ತಷ್ಟು ನೋಡಿ