ಶಿವರಾಜ್ ಕುಮಾರ್ ನಟಿಸಿರುವ 'ಘೋಸ್ಟ್' ಸಿನಿಮಾದ ವಿಶೇಷತೆಗಳಿವು.

16 OCT 2023

ಶಿವರಾಜ್ ಕುಮಾರ್ ನಟಿಸಿರುವ 'ಘೋಸ್ಟ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಹಲವು ವಿಶೇಷತೆಗಳನ್ನು ಈ ಸಿನಿಮಾ ಒಳಗೊಂಡಿದೆ.

ಹಲವು ವಿಶೇಷತೆ

'ಘೋಸ್ಟ್' ಸಿನಿಮಾ ಶಿವಣ್ಣ ನಾಯಕನಾಗಿ ನಟಿಸಿದ ಸಿನಿಮಾಗಳಲ್ಲಿ ಮೊದಲ ಪ್ಯಾನ್ ಇಂಡಿಯಾ ಸಿನಿಮಾ.

ಪ್ಯಾನ್ ಇಂಡಿಯಾ

'ಘೋಸ್ಟ್' ಸಿನಿಮಾದಲ್ಲಿ ಶಿವಣ್ಣ ಯಂಗ್ ಆಗಿ ಕಾಣಲು ವಿಶೇಷವಾದ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. 

ಯಂಗ್ ಶಿವಣ್ಣ 

ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಸಹ ನಟಿಸುತ್ತಿದ್ದಾರೆ. ಇದವರ ಎರಡನೇ ಕನ್ನಡ ಸಿನಿಮಾ.

ಅನುಪಮ್ ಖೇರ್

'ಘೋಸ್ಟ್' ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡಿದ್ದಾರೆ. ಅವರೇ ಬರೆದು, ನಿರ್ದೇಶನ ಮಾಡಿರುವ ಮೊದಲ ಸ್ಟಾರ್ ಸಿನಿಮಾ ಇದು.

ಶ್ರೀನಿ ನಿರ್ದೇಶನ

ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿರುವಂತೆ 'ಘೋಸ್ಟ್' ಸಿನಿಮಾ ನಿಜ ವ್ಯಕ್ತಿಯೊಬ್ಬರ ಕತೆಯನ್ನು ಆಧರಿಸಿದ್ದಂತೆ.

ನೈಜ ಘಟನೆ ಆಧರಿತ

ಒಬ್ಬ ಗ್ಯಾಂಗ್​ಸ್ಟರ್ ನ್ಯಾಯ ಧಕ್ಕಿಸಿಕೊಳ್ಳಲು ಕಾನೂನು ಕೈಗೆತ್ತಿಕೊಳ್ಳುವ ಕತೆಯನ್ನು 'ಘೋಸ್ಟ್' ಒಳಗೊಂಡಿದೆ.

'ಘೋಸ್ಟ್' ಕತೆಯೇನು

ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಸಿನಿಮಾವು ಅಕ್ಟೋಬರ್ 19 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

ಅಕ್ಟೋಬರ್ 19

ಬಿಗ್ ಬಾಸ್ ಸ್ಪರ್ಧಿ ನಟಿ ಸಂಗೀತ ಶೃಂಗೇರಿ ಯಾರು? ಅವರ ಹಿನ್ನೆಲೆ ಏನು?