ಏಕಾಏಕಿ ಏಕಿಷ್ಟು ಚ್ಯೂಸಿ ಆದರು ನಟಿ ಶ್ರದ್ಧಾ ಕಪೂರ್?

05 Oct 2023

Pic credit - instagram

ನಟಿ ಶ್ರದ್ಧಾ ಕಪೂರ್ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅಪರೂಪಕ್ಕೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ.

ಸಖತ್ ಚ್ಯೂಸಿ

ಶ್ರದ್ಧಾ ಕಪೂರ್ ಅವರು ಮೊದಲು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದರು. ಆದರೆ, ಈಗ ಆ ರೀತಿ ಇಲ್ಲ.

ಹಲವು ಸಿನಿಮಾ

‘ಭಾಗಿ 3’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಅವರು ನಟಿಸಿದ್ದರು. ಇದಾದ ಬಳಿಕ ಎರಡು ವರ್ಷ ಗ್ಯಾಪ್ ಕೊಟ್ಟರು.

ಭಾಗಿ 3

‘ತು ಜೂಟಿ ಮೇ ಮಕ್ಕಾರ್’ ಸಿನಿಮಾ ಈ ವರ್ಷ ರಿಲೀಸ್ ಆಗಿ ಯಶಸ್ಸು ಕಂಡಿತು.

ಹಿಟ್ ಸಿನಿಮಾ

2018ರಲ್ಲಿ ರಿಲೀಸ್ ಆದ ‘ಸ್ತ್ರೀ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಇದಕ್ಕೆ ಸೀಕ್ವೆಲ್ ಬರುತ್ತಿದೆ.

ಸ್ತ್ರೀ 2

ಸದ್ಯ ಶ್ರದ್ಧಾ ಕಪೂರ್ ಕೈಯಲ್ಲಿ ಇರೋದು ‘ಸ್ತ್ರೀ 2’ ಸಿನಿಮಾ ಮಾತ್ರ. ಇದನ್ನು ಬಿಟ್ಟು ಬೇರೆ ಚಿತ್ರ ಒಪ್ಪಿಕೊಂಡಿಲ್ಲ.

ಒಂದೇ ಸಿನಿಮಾ

ಶ್ರದ್ಧಾ ಕಪೂರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 13 ವರ್ಷ ಕಳೆದಿವೆ. ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.

13 ವರ್ಷ

ಅನಿಕಾ ಸುರೇಂದ್ರನ್ ಹೊಸ ಫೊಟೋಸ್ ನೋಡಿದ್ರಾ? ಇಲ್ಲಿದೆ ಗ್ಯಾಲರಿ