ರಶ್ಮಿಕಾರನ್ನು ಅಂದು ಕಡೆಗಣಿಸಿ, ಈಗ ಫಾಲೋ ಮಾಡಿದ ಶ್ರದ್ಧಾ ಕಪೂರ್​

25 Sep 2023

Pic credit - instagram

ಗಣಪತಿ ಪೂಜೆಯಲ್ಲಿ ಶ್ರದ್ಧಾ ಕಪೂರ್​-ರಶ್ಮಿಕಾ ಮಂದಣ್ಣ ಮುಖಾಮುಖಿ ಆಗಿತ್ತು.

ನಟಿಯರ ಮುಖಾಮುಖಿ

ಅಂದು ರಶ್ಮಿಕಾ ಮಂದಣ್ಣ ಅವರನ್ನು ಕಡೆಗಣಿಸಿ ಮುಂದೆ ಸಾಗಿದ್ದ ಶ್ರದ್ಧಾ ಕಪೂರ್​.

ಕಡೆಗಣಿಸಿದ ಶ್ರದ್ಧಾ

ಈಗ ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾರನ್ನು ಶ್ರದ್ಧಾ ಫಾಲೋ ಮಾಡಲು ಆರಂಭಿಸಿದ್ದಾರೆ.

ಈಗ ವರಸೆ ಬದಲು

ರಶ್ಮಿಕಾ ಅವರ ಹೊಸ ಪೋಸ್ಟರ್​ಗೆ ಮೆಚ್ಚುಗೆಯ ಕಮೆಂಟ್​ ಮಾಡಿ ಸುದ್ದಿ ಆದ ಶ್ರದ್ಧಾ.

ಹೊಗಳಿಕೆಯ ಕಮೆಂಟ್​

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಈಗ ಬಾಲಿವುಡ್​ನಲ್ಲೂ ಸಖತ್​ ಬೇಡಿಕೆ ಸೃಷ್ಟಿ ಆಗಿದೆ.

ಬಾಲಿವುಡ್​ನಲ್ಲಿ ಬೇಡಿಕೆ

‘ಪುಷ್ಪ’ ಸಿನಿಮಾ ಹಿಟ್​ ಆದ ಬಳಿಕ ರಶ್ಮಿಕಾ ಅವರು ಪ್ಯಾನ್​ ಇಂಡಿಯಾ ನಟಿ ಆಗಿದ್ದಾರೆ.

ಪ್ಯಾನ್​ ಇಂಡಿಯಾ ನಟಿ

ರಶ್ಮಿಕಾ ಮಂದಣ್ಣ ಅಭಿನಯದ ‘ಅನಿಮಲ್​’ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ.

ಬಹುನಿರೀಕ್ಷಿತ ‘ಅನಿಮಲ್​’

‘ಅನಿಮಲ್​’ ಸಿನಿಮಾದಲ್ಲಿ ರಣಬೀರ್​ ಕಪೂರ್​ಗೆ ಜೋಡಿಯಾಗಿ ರಶ್ಮಿಕಾ ನಟಿಸಿದ್ದಾರೆ.

ರಣಬೀರ್​ ಜತೆ ನಟನೆ

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.