ನೀವು ಅಂದುಕೊಂಡಂತೆ ಇಲ್ಲ ಶ್ರದ್ಧಾ ಕಪೂರ್​; ಹೆದರಿಸುವ ಟೈಮ್​ ಬಂತು.

27 July 2024

Pic credit - instagram

Author: Madankumar

ಬಹುನಿರೀಕ್ಷಿತ ‘ಸ್ತ್ರೀ 2’ ಸಿನಿಮಾದಲ್ಲಿ ನಟಿ ಶ್ರದ್ಧಾ ಕಪೂರ್​ಗೆ ಪ್ರಮುಖ ಪಾತ್ರ.

‘ಸ್ತ್ರೀ 2’ ಸಿನಿಮಾ

Pic credit - instagram

‘ಸ್ತ್ರೀ 2’ ಸಿನಿಮಾದಲ್ಲಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಹಾರರ್​ ಕಹಾನಿ ಇದೆ.

ಹಾರರ್​ ಕಹಾನಿ

Pic credit - instagram

ಯಾವಾಗಲೂ ಕ್ಯೂಟ್​ ಆಗಿ ಕಾಣಿಸುವ ಶ್ರದ್ಧಾ ಕಪೂರ್​ ಈ ಚಿತ್ರದಲ್ಲಿ ಹೆದರಿಸುತ್ತಾರೆ.

ಹೆದರಿಸುವ ಶ್ರದ್ಧಾ

Pic credit - instagram

ಹಾರರ್​ ಸಿನಿಮಾದಲ್ಲಿ ನಟಿಸುವ ಮೂಲಕ ಹೊಸ ಇಮೇಜ್​ ಪಡೆದ ಶ್ರದ್ಧಾ ಕಪೂರ್​.

ಇಮೇಜ್ ಬದಲು

Pic credit - instagram

ಈ ಬಹುನಿರೀಕ್ಷಿತ ಸಿನಿಮಾ ಆಗಸ್ಟ್​ 15ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಆಗಸ್ಟ್​ 15ರಂದು

Pic credit - instagram

2018ರಲ್ಲಿ ತೆರೆಕಂಡ ‘ಸ್ತ್ರೀ’ ಚಿತ್ರದ ಸೀಕ್ಚೆಲ್​ ಆಗಿ ‘ಸ್ತ್ರೀ 2’ ಸಿನಿಮಾ ಬರುತ್ತಿದೆ.

ಸೀಕ್ವೆಲ್​ ಕಥೆ

Pic credit - instagram

ಶ್ರದ್ಧಾ, ರಾಜ್​ಕುಮಾರ್​ ರಾವ್​, ತಮನ್ನಾ, ಪಂಕಜ್ ತ್ರಿಪಾಠಿ ಮತ್ತಿತರರು ನಟಿಸಿದ್ದಾರೆ.

‘ಸ್ತ್ರೀ 2’ ಪಾತ್ರವರ್ಗ

Pic credit - instagram

Next: ನಟಿ ಸಾರಾ ಅಲಿ ಖಾನ್​ ಧರಿಸಿದ ಈ ಮಿನಿ ಡ್ರೆಸ್​ ಬೆಲೆ 25 ಸಾವಿರ ರೂಪಾಯಿ