ಇತ್ತೀಚೆಗೆ ನಟಿಸಿದ್ದ ತೆಲುಗು ಸಿನಿಮಾದ ಶೂಟಿಂಗ್ ಸಮಯದ ಚಿತ್ರಗಳನ್ನು ನಟಿ ಶ್ರೀಲೀಲಾ ಹಂಚಿಕೊಂಡಿದ್ದಾರೆ.

24 OCT 2023

ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಹೆಸರಿನ ಸಿನಿಮಾದಲ್ಲಿ ಶ್ರೀಲೀಲಾ ನಟಿಸಿದ್ದರು.

ನಂದಮೂರಿ ಬಾಲಕೃಷ್ಣ

'ಭಗವಂತ್ ಕೇಸರಿ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ.

'ಭಗವಂತ್ ಕೇಸರಿ'

ನಂದಮೂರಿ ಬಾಲಕೃಷ್ಣ ಪುತ್ರಿಯ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ.

ಶ್ರೀಲೀಲಾ ನಟನೆ

ಸೈನ್ಯಕ್ಕೆ ಸೇರುವ ಆಸೆ ಇರಿಸಿಕೊಂಡ ಯುವತಿಯ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ.

ಸೈನ್ಯಕ್ಕೆ ಸೇರುವಾಸೆ

ಸಿನಿಮಾದಲ್ಲಿ ಹಲವು ಭಾವುಕ ಸನ್ನಿವೇಶಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ.

ಭಾವುಕ ಸನ್ನಿವೇಶ

ಅತ್ಯುತ್ತಮ ಡ್ಯಾನ್ಸರ್ ಆಗಿರುವ ಶ್ರೀಲೀಲಾ ಹಾಡುಗಳಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.

ಅತ್ಯುತ್ತಮ ಡ್ಯಾನ್ಸರ್

ಈ ಸಿನಿಮಾದಲ್ಲಿ ವಿಶೇಷವಾಗಿ ಆಕ್ಷನ್ ದೃಶ್ಯಗಳಲ್ಲಿಯೂ ಸಹ ಶ್ರೀಲೀಲಾ ನಟಿಸಿದ್ದಾರೆ.

ಆಕ್ಷನ್ ದೃಶ್ಯ

ಮಿಲಿಟರಿ ಅಧಿಕಾರಿ ಆಗುವ ಆಸೆಯುಳ್ಳ ಯುವತಿಯ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ.

ಮಿಲಿಟರಿ ಅಧಿಕಾರಿ

ಮಾಡೆಲ್ ಆದ ಸಿತಾರಾ ಗಟ್ಟಿಮನೇನಿ, ಮಹೇಶ್-ನಮ್ರತಾ ವಿರುದ್ಧ ಟೀಕೆ: ಕಾರಣ?