ಝಗಮಗಿಸುವ ಸೈಮಾ ಅವಾರ್ಡ್ಸ್​ ವೇದಿಕೆಯಲ್ಲಿ ಮಿಂಚಿದ ಸೆಲೆಬ್ರಿಟಿಗಳು.

16 Sep 2023

Pic credit - instagram

‘ಕಾಂತಾರ’ ಸಿನಿಮಾದ ನಟನೆಗೆ ಅತ್ಯುತ್ತಮ ನಟ (ಕ್ರಿಟಿಕ್ಸ್​) ಪ್ರಶಸ್ತಿ ಪಡೆದ ರಿಷಬ್​ ಶೆಟ್ಟಿ.

ರಿಷಬ್​ ಶೆಟ್ಟಿ

‘777 ಚಾರ್ಲಿ’ ಚಿತ್ರಕ್ಕಾಗಿ ರಕ್ಷಿತ್​ ಶೆಟ್ಟಿ ಅತ್ಯುತ್ತಮ ನಟ (ವಿಶೇಷ ಮೆಚ್ಚುಗೆ ಪ್ರಶಸ್ತಿ) ಪಡೆದರು.

ರಕ್ಷಿತ್​ ಶೆಟ್ಟಿ

‘ಹೋಮ್​ ಮಿನಿಸ್ಟರ್​’ ಸಿನಿಮಾಗಾಗಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಪಡೆದ ಶುಭಾ ರಕ್ಷಾ.

ಶುಭ ರಕ್ಷಾ

ದಿಗಂತ್​ ಮಂಚಾಲೆ ಅವರು ‘ಗಾಳಿಪಟ 2’ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.

ದಿಗಂತ್​ ಮಂಚಾಲೆ

‘ಕಾಂತಾರ’ ಚಿತ್ರದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ಖಳನಟ’ ಪ್ರಶಸ್ತಿ ಪಡೆದ ಅಚ್ಯುತ್​ ಕುಮಾರ್​.

ಅಚ್ಯುತ್​ ಕುಮಾರ್​

ಚೊಚ್ಚಲ ನಿರ್ಮಾಣಕ್ಕಾಗಿ (ಡೊಳ್ಳು ಸಿನಿಮಾ) ‘ಸೈಮಾ’ ಅವಾರ್ಡ್​ ಪಡೆದ ಪವನ್​ ಒಡೆಯರ್​.

ಪವನ್​ ಒಡೆಯರ್​

‘ಪದವಿ ಪೂರ್ವ’ ಚಿತ್ರಕ್ಕೆ ‘ಅತ್ಯುತ್ತಮ ಹೊಸ ನಟ’ ಪ್ರಶಸ್ತಿ ಪಡೆದ ಪೃಥ್ವಿ ಶ್ಯಾಮನೂರು.

ಪೃಥ್ವಿ ಶ್ಯಾಮನೂರು

‘ಸಿಂಗಾರ ಸಿರಿಯೇ..’ ಹಾಡಿಗೆ ಅತ್ಯುತ್ತಮ ಗಾಯಕ ಪ್ರಶಸ್ತಿ ಸ್ವೀಕರಿಸಿದ ವಿಜಯ್​ ಪ್ರಕಾಶ್​.

ವಿಜಯ್​ ಪ್ರಕಾಶ್​

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು