‘ಸೈಮಾ ಅವಾರ್ಡ್ಸ್​ 2023’ ಸಮಾರಂಭದಲ್ಲಿ ಸುಂದರಿಯರ ದರ್ಬಾರು.

16 Sep 2023

Pic credit - instagram

‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಶ್ರೀನಿಧಿ ಶೆಟ್ಟಿ.

ಶ್ರೀನಿಧಿ ಶೆಟ್ಟಿ

‘ವಿಕ್ರಾಂತ್​ ರೋಣ’ ಚಿತ್ರಕ್ಕೆ ‘ಅತ್ಯುತ್ತಮ ಹೊಸ ನಟಿ’ ಪ್ರಶಸ್ತಿ ಪಡೆದ ನೀತಾ ಅಶೋಕ್​.

ನೀತಾ ಅಶೋಕ್​

ತೆಲುಗಿನಲ್ಲಿ ‘ಅತ್ಯುತ್ತಮ ಗಾಯಕಿ’ ಸೈಮಾ ಪ್ರಶಸ್ತಿ ಪಡೆದುಕೊಂಡು ಖ್ಯಾತ ಸಿಂಗರ್​ ಮಂಗ್ಲಿ.

ಗಾಯಕಿ ಮಂಗ್ಲಿ

ಅತ್ಯುತ್ತಮ ನಟಿ (ಕ್ರಿಟಿಕ್ಸ್​) ಪ್ರಶಸ್ತಿ ಪಡೆದ ‘ಕಾಂತಾರ’ ಸಿನಿಮಾದ ನಾಯಕಿ ಸಪ್ತಮಿ ಗೌಡ.

ಸಪ್ತಮಿ ಗೌಡ

ಸೈಮಾದಲ್ಲಿ ‘ಫ್ಯಾಷನ್​ ಯೂತ್​ ಐಕಾನ್​’ ಪ್ರಶಸ್ತಿ ಪಡೆದ ಜನಪ್ರಿಯ ನಟಿ ಶ್ರುತಿ ಹಾಸನ್​.

ಶ್ರುತಿ ಹಾಸನ್​

‘ಸೈಮಾ ಅವಾರ್ಡ್ಸ್​ 2023’ ಸಮಾರಂಭದ ರೆಡ್​ ಕಾರ್ಪೆಟ್​ನಲ್ಲಿ ನಟಿ ಅನನ್ಯಾ ನಾಗೆಲ್ಲ.

ಅನನ್ಯಾ ನಾಗೆಲ್ಲ

‘ಸೀತಾ ರಾಮಂ’ ಚಿತ್ರಕ್ಕೆ ಅತ್ಯುತ್ತಮ ನಟಿ (ಕ್ರಿಟಿಕ್ಸ್​) ಪ್ರಶಸ್ತಿ ಪಡೆದ ಮೃಣಾಲ್​ ಠಾಕೂರ್​.

ಮೃಣಾಲ್​ ಠಾಕೂರ್​

ತೆಲುಗಿನ ‘ಧಮಾಕಾ’ ಚಿತ್ರಕ್ಕೆ  ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದ ಕರುನಾಡಿನ ಬೆಡಗಿ ಶ್ರೀಲೀಲಾ.

ನಟಿ ಶ್ರೀಲೀಲಾ

ಸೈಮಾ ವೇದಿಕೆ ಮೇಲೆ ನೃತ್ಯ ಪ್ರದರ್ಶನ ಮಾಡಿ ಸಮಾರಂಭದ ಮೆರುಗು ಹೆಚ್ಚಿಸಿದ ಪ್ರಣಿತಾ ಸುಭಾಷ್​

ಪ್ರಣಿತಾ ಸುಭಾಷ್​

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು