ಇಹಲೋಕ ತ್ಯಜಿಸಿದ ಖ್ಯಾತ ಗಾಯಕ ‘ಕೆಕೆ’ (ಕೃಷ್ಣಕುಮಾರ್ ಕುನ್ನತ್)

ಮೇ 31ರ ರಾತ್ರಿ ಕೋಲ್ಕತ್ತಾದಲ್ಲಿ ಕೊನೆಯುಸಿರೆಳೆದ ಗಾಯಕ

ಕೆಕೆಯವರ ವಿವಾಹದ ಕುರಿತ ಮಾಹಿತಿ ಇಲ್ಲಿದೆ

ಪ್ರೇಮ ವಿವಾಹವಾಗಿದ್ದ ಗಾಯಕ

ಬಾಲ್ಯದ ಗೆಳತಿ ಜ್ಯೋತಿ ಜತೆ ಕೆಕೆ ವಿವಾಹ

ಕೆಕೆ ಹಾಗೂ ಜ್ಯೋತಿಯವರಿಗೆ ಈರ್ವರು ಮಕ್ಕಳಿದ್ದಾರೆ

6ನೇ ತರಗತಿಯಲ್ಲಿ ಮೊದಲು ಭೇಟಿಯಾಗಿದ್ದ ಕೆಕೆ- ಜ್ಯೋತಿ

1991ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಪ್ರೇಮಿಗಳು

ಮದುವೆಗೂ ಮುನ್ನ ಕೇಕ್​ ಸೇಲ್ಸ್​ಮನ್​ ಆಗಿದ್ದ ಕೆಕೆ

ಪತ್ನಿಯ ಒತ್ತಾಸೆಯಂತೆ ನಂತರ ಸಂಗೀತವನ್ನೇ ವೃತ್ತಿ ಮಾಡಿಕೊಂಡಿದ್ದರು ಕೆಕೆ