ಆರೋಗ್ಯಕರ ಚರ್ಮಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕಾದ ಆಹಾರಗಳು

16 August 2023

ಆರೋಗ್ಯಕರ ಚರ್ಮವನ್ನು ಪಡೆಯಲು ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿ.

16 August 2023

ಬಾಳೆಹಣ್ಣಿನಲ್ಲಿ ವಿಟಮಿನ್​​ ಎ,ಬಿ ಮತ್ತು ಇ ಹೇರಳವಾಗಿರುವುದರಿಂದ ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

16 August 2023

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಅರ್ಧ ಲಿಂಬೆ ರಸ ಸೇರಿಸಿ ಕುಡಿಯಿರಿ.

16 August 2023

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್​​​ ಸಿ ಸಮೃದ್ಧವಾಗಿದ್ದು, ಚರ್ಮದ ವಯಸ್ಸಾಗುವಿಕೆ ಪ್ರಕಿಯೆಯನ್ನು ನಿಧಾನಗೊಳಿಸುತ್ತದೆ.

16 August 2023

ಪಪ್ಪಾಯ ಚರ್ಮದಿಂದ ಮಾಲಿನ್ಯಕಾರಕಗಳನ್ನು ಹಾಗೂ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ. 

16 August 2023

ಖಾಲಿ ಹೊಟ್ಟೆಯಲ್ಲಿ ಮಾವು ಸೇವಿಸುವುದರಿಂದ ಚರ್ಮದ ಮೇಲೆ ಸಾಕಷ್ಟು ಪ್ರಯೋಜನಗಳನ್ನು ಕಾಣಬಹುದು.

16 August 2023

ಕಲ್ಲಂಗಡಿ ಹಣ್ಣು ಹೃದಯ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುವ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ.

16 August 2023