14 February 2024

50ರಲ್ಲೂ ಸಖತ್‌ ಹಾಟ್‌ ಅವತಾರದಲ್ಲಿ ಮಲೈಕಾ ಅರೋರಾ

Pic Credit - Instagram

Author :Akshatha Vorkady

ಮಲೈಕಾ ಅರೋರಾ

ಬಾಲಿವುಡ್‌ ನಟಿ ಮಲೈಕಾ ಅರೋರಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Pic Credit - Instagram

ಹಾಟ್​​ ಅವತಾರ

50ನೇ ವಯಸ್ಸಿನಲ್ಲೂ ನಟಿಯ ಹಾಟ್​​ ಅವತಾರ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

Pic Credit - Instagram

ಹೈ ಸ್ಲಿಟ್ ಗೌನ್

ಗೋಲ್ಡನ್ ಬಣ್ಣದ ಹೈ ಸ್ಲಿಟ್ ಗೌನ್ ಧರಿಸಿ, ಫೋಟೋಗೆ ಪೋಸ್​ ಕೊಟ್ಟ ಮಲೈಕಾ.

Pic Credit - Instagram

ಲಕ್ಷಾಂತರ ಅಭಿಮಾನಿ

ಸೌಂದರ್ಯ ಹಾಗೂ ಫಿಟ್ನೆಸ್​​​ನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ.

Pic Credit - Instagram

ಬಾಲಿವುಡ್​​​ ಬ್ಯೂಟಿ

ತನ್ನ ಮಾದಕ ಮೈಮಾಟದಿಂದಲೇ ಪಡ್ಡೆ ಹುಡುಗರ ನಿದ್ದೆ ಕದಿಯೋ ಬಾಲಿವುಡ್​​​ ಬ್ಯೂಟಿ. 

Pic Credit - Instagram

ಪಾರ್ಟಿ ಎಂಜಾಯ್

ಸದ್ಯ ದುಬೈನಲ್ಲಿರುವ ಮಲೈಕಾ ಪಾರ್ಟಿ ಎಂಜಾಯ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

Pic Credit - Instagram

ಸೋಶಿಯಲ್​​ ಮೀಡಿಯಾ

ಮಲೈಕಾ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿದ್ದು ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram

18.8 ಮಿಲಿಯನ್

ಸದ್ಯ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ 18.8 ಮಿಲಿಯನ್​​ ಅಭಿಮಾನಿಗಳನ್ನು ಪಡೆದುಕೊಂಡಿರುವ ಮಲೈಕಾ.

Pic Credit - Instagram