ಹುಟ್ಟುಹಬ್ಬದ ದಿನವೇ ಸೋನಲ್ ಮಾಂತೆರೋ ಮದುವೆ; ಡಬಲ್​ ಸಂಭ್ರಮ.

11 August 2024

Pic credit - instagram

Author: Madankumar

ಆಗಸ್ಟ್​ 11ರಂದು ನಟಿ ಸೋನಲ್​ ಮಾಂತೆರೋ ಅವರು ಹಸೆಮಣೆ ಏರಿದ್ದಾರೆ.

ಆಗಸ್ಟ್​ 11

Pic credit - instagram

ನಿರ್ದೇಶಕ ತರುಣ್​ ಸುಧೀರ್​ ಜತೆ ಸೋನಲ್​ ಮಾಂತೆರೋ ಮದುವೆ ನಡೆದಿದೆ.

ತರುಣ್​ ಸುಧೀರ್​

Pic credit - instagram

ತಮ್ಮ ಹುಟ್ಟುಹಬ್ಬದ ದಿನವೇ ಮದುವೆ ಆಗಿದ್ದಕ್ಕೆ ನಟಿಗೆ ಸಖತ್​ ಖುಷಿ ಆಗಿದೆ.

ಬರ್ತ್​ಡೇ ಖುಷಿ

Pic credit - instagram

ಕನ್ನಡದ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಸೋನಲ್​ ಜನಪ್ರಿಯತೆ ಗಳಿಸಿದ್ದಾರೆ.

ಖ್ಯಾತ ಹೀರೋಯಿನ್

Pic credit - instagram

ಬೆಂಗಳೂರಿನಲ್ಲಿ ತರುಣ್​ ಹಾಗೂ ಸೋನಲ್​ ಮದುವೆ ಗ್ರ್ಯಾಂಡ್​ ಆಗಿ ನಡೆಯಿತು.

ಗ್ರ್ಯಾಂಡ್​ ವಿವಾಹ

Pic credit - instagram

ತರುಣ್​ ಮತ್ತು ಸೋನಲ್​ ಪರಸ್ಪರ ಪರಿಚಯ ಆಗಿದ್ದು ‘ರಾಬರ್ಟ್​’ ಸಿನಿಮಾದಿಂದ.

‘ರಾಬರ್ಟ್​’ನಿಂದ

Pic credit - instagram

ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಬಂದು ವಿವಾಹದಲ್ಲಿ ಭಾಗಿ ಆಗಿದ್ದಾರೆ.

ದೊಡ್ಡ ಸೆಲೆಬ್ರೇಷನ್​

Pic credit - instagram

Next: ತರುಣ್​-ಸೋನಲ್​ ಮದುವೆಗೆ ಚಂದದ ಸೀರೆ ಧರಿಸಿ ಬಂದ ಆಶಿಕಾ ರಂಗನಾಥ್