ಮತ್ತೆ ಬಣ್ಣದ ಲೋಕಕ್ಕೆ ಕಮ್​​ ಬ್ಯಾಕ್​​​​ ಮಾಡಿದ ಸೋನಂ ಕಪೂರ್​​

13-Sep 2023

Pic credit - Instagram/Sonam Kapoor

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಸೋನಂ ಕಪೂರ್

ಅತಿ ಹೆಚ್ಚು ಸಂಭಾವನೆ

ಮದುವೆ ಹಾಗೂ ಹೆರಿಗೆಯಿಂದಾಗಿ ನಟನೆಗೆ ಬ್ರೇಕ್​​ ತೆಗೆದುಕೊಂಡಿದ್ದ ಬಾಲಿವುಡ್​​ ಬ್ಯೂಟಿ.

ನಟನೆಗೆ ಬ್ರೇಕ್

ಇದೀಗಾ ಸಖತ್​ ಫಿಟ್​​ ಆಗಿ ಹೊಸ ಫೋಟೋ ಶೂಟ್​​​ನಲ್ಲಿ ಮಿಂಚಿದ ಸೋನಂ

ಸೋನಂ ಕಪೂರ್

ಹೆರಿಗೆ ನಂತರವೂ ನಟಿಯ ಫಿಟ್​​ನೆಸ್​ ಕಂಡು ಅಭಿಮಾನಿಗಳು ಶಾಕ್​​ ಆಗಿದ್ದಾರೆ.

ಫಿಟ್​​ನೆಸ್

ಇತ್ತೀಚೆಗೆಷ್ಟೇ ಮುಂಬೈನಲ್ಲಿ ಗರ್ಭಿಣಿ ಆರೈಕೆ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ.

ಕಾರ್ಯಕ್ರಮ

ಸ್ವತಃ ತನ್ನ ತಾಯನ್ತದ ಅನುಭವ ಹಾಗೂ ಹೆರಿಗೆ ಸಮಯದ ಜೀವನಶೈಲಿಯ ಬಗ್ಗೆ ಹಂಚಿಕೊಂಡಿದ್ದಾರೆ.

ತಾಯನ್ತದ ಅನುಭವ

ಇದೀಗಾ ಲಾಂಗ್​​ ಬ್ರೇಕ್​​ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ರೆಡಿಯಾಗಿರುವ ಸೋನಂ

ಸೋನಂ ಕಪೂರ್

ಫ್ಯಾಶನ್​​ ಶೋನಲ್ಲಿ ಗ್ಲಾಮರಸ್ ಲುಕ್​​​ನಲ್ಲಿ ಬೇಬಿ ಡಾಲ್ ಸನ್ನಿಲಿಯೋನ್​​​