ಮಳೆಗಾಲದಲ್ಲಿ ಸೋನು ಶ್ರೀನಿವಾಸ್​ ಗೌಡ ಗೋವಾ ಟ್ರಿಪ್​.

06 August 2024

Pic credit - instagram

Author: Madankumar

ಸೊನು ಶ್ರೀನಿವಾಸ್​ ಗೌಡ ಅವರು ಬಿಂದಾಸ್​ ಆಗಿ ಗೋವಾಗೆ ತೆರಳಿದ್ದಾರೆ.

ಬಿಂದಾಸ್​ ಪ್ರವಾಸ

Pic credit - instagram

ಗೋವಾ ಟ್ರಿಪ್​ ವಿಷಯ ತಿಳಿಸಲು ಫೋಟೋಸ್​ ಹಂಚಿಕೊಂಡ ಸೋನು.

ಸೋನು ಫೋಟೋ

Pic credit - instagram

ಕಿರಿಕ್​ಗಳಿಂದ ರಿಲ್ಯಾಕ್ಸ್​ ಆಗಿರುವ ಸೋನು ಈಗ ಸುತ್ತಾಟದ ಮೂಡ್​ನಲ್ಲಿದ್ದಾರೆ.

ಈಗ ರಿಲ್ಯಾಕ್ಸ್​

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಸೋನು ಗೌಡ ಅವರು ಸೆನ್ಸೇಷನ್​ ಸೃಷ್ಟಿಸ್ತಾರೆ.

ಎಲ್ಲಾ ಸೆನ್ಸೇಷನ್​

Pic credit - instagram

ಒಂದಷ್ಟು ವಿವಾದಗಳು ಇದ್ದರೂ ಕೂಲ್​ ಆಗಿದ್ದಾರೆ ಸೋನು ಶ್ರೀನಿವಾಸ್ ಗೌಡ.

ವಿವಾದ ಬದಿಗಿಟ್ಟು

Pic credit - instagram

ನಟನೆ, ರೀಲ್ಸ್​ಗಿಂತಲೂ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿ ಆಗಿರುವ ಸೋನು.

ವೈಯಕ್ತಿಕ ವಿಚಾರ

Pic credit - instagram

ಸೋನುಗೆ ಹೆಚ್ಚು ಖ್ಯಾತಿ ಸಿಗಲು ಕಾರಣ ಆಗಿದ್ದು ‘ಬಿಗ್​ ಬಾಸ್​ ಒಟಿಟಿ ಶೋ’.

ಬಿಗ್​ ಬಾಸ್​ ಖ್ಯಾತಿ

Pic credit - instagram

Next: ಈ ಫೋಟೋಸ್ ಕಂಡ ಮೇಲೆ ಮಲೈಕಾ ಅರೋರಾ ವಯಸ್ಸಿನ ಮೇಲೆ ನೆಟ್ಟಿಗರಿಗೆ ಅನುಮಾನ