ಬಿಕಿನಿ ಬದಿಗಿಟ್ಟು ಸೀರೆ ಧರಿಸಿ ಪೋಸ್​ ನೀಡಿದ ನಟಿ ಸೋನು ಗೌಡ

15 Sep 2023

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಸೋನು ಗೌಡ ವೈರಲ್​ ಆಗುತ್ತಿದ್ದಾರೆ.

ವೈರಲ್​ ಸುಂದರಿ

ಸೋನು ಗೌಡ ಅವರು ಮಾಲ್ಡೀವ್ಸ್​ಗೆ ತೆರಳಿ ಎಂಜಾಯ್​ ಮಾಡುತ್ತಿದ್ದಾರೆ.

ಮಾಲ್ಡೀವ್ಸ್​ ಮಸ್ತಿ

ಪ್ರವಾಸದ ನಡುವೆಯೂ ಸೋನು ಅನೇಕ ಫೋಟೋ ಹಂಚಿಕೊಂಡಿದ್ದಾರೆ.

ವಿವಿಧ ಫೋಟೋ

ಹಳದಿ ಬಣ್ಣದ ಸೀರೆ ಧರಿಸಿ ಸೋನು ಶ್ರೀನಿವಾಸ್​ ಗೌಡ ಫೋಟೋಶೂಟ್​.

ಸೀರೆ ಫೋಟೋಶೂಟ್​

ಸೋನು ಗೌಡ ಅವರು ಮಾಲ್ಡೀವ್ಸ್​ನ ಕಡಲ ತೀರದಲ್ಲಿ ಸುತ್ತಾಡುತ್ತಿದ್ದಾರೆ.

ಕಡಲ ತೀರದಲ್ಲಿ..

ಇಷ್ಟು ದಿನ ಸೋನು ಗೌಡ ಅವರು ಬಿಕಿನಿ ಧರಿಸಿಯೂ ಪೋಸ್​ ನೀಡಿದ್ದರು.

ಬಿಕಿನಿಯಲ್ಲೂ ಪೋಸ್​

ಕನ್ನಡ ಬಿಗ್​ ಬಾಸ್​ ಒಟಿಟಿ ಮೂಲಕ ಸೋನು ಗೌಡ ಜನಪ್ರಿಯತೆ ಗಳಿಸಿದರು.

ಬಿಗ್​ ಬಾಸ್​ನಿಂದ ಖ್ಯಾತಿ

ಸೋನು ಗೌಡ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಕೂಡ ಸಿಗುತ್ತಿವೆ.

ಬರುತ್ತಿದೆ ಅವಕಾಶ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು