PM Narendra Modi

ಮೋದಿ ಹುಟ್ಟುಹಬ್ಬಕ್ಕೆ ಸಂಸ್ಕೃತದಲ್ಲಿ ಶುಭಾಶಯ ಕೋರಿದ ಯುವತಿ

17  September, 2023

Narendra Modi

ಪ್ರಧಾನಿ ನರೇಂದ್ರ ಮೋದಿ ಇಂದು 73ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಮೋದಿ ಜನ್ಮದಿನ

Narendra Modi (3)

ಹುಟ್ಟುಹಬ್ಬದಂದು ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಮೆಟ್ರೋದಲ್ಲಿ ಸಂಚರಿಸುತ್ತಿರುವಾಗ ಯುವತಿಯೊಬ್ಬರು ಮೋದಿಗೆ ಸಂಸ್ಕೃತದ ಹಾಡಿನ ಮೂಲಕ ಶುಭಾಶಯ ಕೋರಿದ್ದಾರೆ.

ಸಂಸ್ಕೃತದಲ್ಲಿ ಶುಭಾಶಯ

WhatsApp Video 2023-09-17 at 13.27.35

WhatsApp Video 2023-09-17 at 13.27.35

ಮೆಟ್ರೋದಲ್ಲಿ ಮಕ್ಕಳು ಮತ್ತು ಪ್ರಯಾಣಿಕರು ಪ್ರಧಾನಿ ಮೋದಿಯವರೊಂದಿಗೆ ಸೆಲ್ಫಿ ತೆಗೆದುಕೊಂಡರು.

ಮೋದಿ ಜೊತೆ ಸೆಲ್ಫಿ

ಪ್ರಧಾನಿ ಮೋದಿ ಅವರೊಂದಿಗೆ ತಮಾಷೆಯ ಮಾತುಕತೆ ನಡೆಸಿದ ಮೆಟ್ರೋ ಪ್ರಯಾಣಿಕರು

ಮೋದಿ ಜನ್ಮದಿನ

ತಮ್ಮ ಜನ್ಮದಿನದಂದು ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಪ್ರಧಾನಿ

ಅಭಿವೃದ್ಧಿ ಕಾರ್ಯಕ್ರಮ

ವಿಶ್ವಕರ್ಮ ಯೋಜನೆಯಡಿ ದೆಹಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ವಿಶ್ವಕರ್ಮ ಯೋಜನೆ

ಮೋದಿ ಜನ್ಮದಿನ; ಕಳೆದ 9 ವರ್ಷಗಳಲ್ಲಿ ಮೋದಿ ಹುಟ್ಟುಹಬ್ಬ ಆಚರಣೆಯ ವಿಶೇಷತೆಗಳು