11 May 2025

Pic credit - Pintrest

Author: Akshatha Vorkady

ಮೇ 23 ರಿಂದ ಈ ರಾಶಿಗಳ ಲಕ್​​​ ಬದಲಾಗಲಿದೆ!

ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವು ಪ್ರಸ್ತುತ ಮೇಷ ರಾಶಿಯಲ್ಲಿದೆ, ಅದು ಮೇ 23 ರಂದು ಮಧ್ಯಾಹ್ನ 1:13 ಕ್ಕೆ ಮೇಷ ಬಿಟ್ಟು ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. 

ಜ್ಯೋತಿಷ್ಯದ ಪ್ರಕಾರ

Pic credit - Pintrest

ಈ ಸಮಯದಲ್ಲಿ ಕೆಲವು ರಾಶಿಗಳ ಜನರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯನ್ನು ಪಡೆಯಲಿದ್ದಾರೆ.

ಸಾಕಷ್ಟು ಪ್ರಗತಿ

Pic credit - Pintrest

ಈ ಸಂಚಾರ ಕರ್ಕ, ಕನ್ಯಾ ಮತ್ತು ಕುಂಭ ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ.  ಆದಾಗ್ಯೂ, ಕುಂಭ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.

ಅತ್ಯಂತ ಶುಭಕರ

Pic credit - Pintrest

ಬುಧ ಗ್ರಹವು ವೃಷಭ ರಾಶಿಗೆ ಪ್ರವೇಶಿಸುವುದರಿಂದ, ಕರ್ಕ ರಾಶಿ ಜನರಿಗೆ ಬುಧನ ಸಂಚಾರ ಶುಭವಾಗಲಿದೆ. ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ.

ಕರ್ಕಾಟಕ ರಾಶಿ

Pic credit - Pintrest

ಉದ್ಯೋಗದಲ್ಲಿ ಬಡ್ತಿಯೊಂದಿಗೆ, ಸಂಬಳವೂ ಹೆಚ್ಚಾಗಬಹುದು. ಇದಲ್ಲದೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ .

ಕರ್ಕಾಟಕ ರಾಶಿ

Pic credit - Pintrest

ಕನ್ಯಾ ರಾಶಿ ಜನರಿಗೆ ಮೇಷ ರಾಶಿಯಲ್ಲಿ ಬುಧನ ಸಂಚಾರದಿಂದ ಹೆಚ್ಚಿನ ಲಾಭವಾಗಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ.

ಕನ್ಯಾ ರಾಶಿ

Pic credit - Pintrest

ಕುಂಭ ರಾಶಿಯ ಜನರಿಗೆ ಬುಧನ ಈ ಸಂಚಾರವು ತುಂಬಾ ಪ್ರಯೋಜನಕಾರಿಯಾಗಬಹುದು. ಪೂರ್ವಜರ ಆಸ್ತಿ ಸಿಗುವ ಸಾಧ್ಯತೆ ಇದೆ.

ಕುಂಭ ರಾಶಿ

Pic credit - Pintrest