25 April 2025

Pic credit - Pintrest

Author: Akshatha Vorkady

ಅಕ್ಷಯ ತೃತೀಯದಂದು ಈ ವಸ್ತು ಮನೆಗೆ ತಂದರೆ ಚಿನ್ನ ತಂದಷ್ಟೇ ಲಾಭವಿದೆ

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಶುಭ ಆದರೆ ಈ ಹಬ್ಬಕ್ಕೂ ಮುಂಚೆಯೇ ಚಿನ್ನದ ಬೆಲೆ 1 ಲಕ್ಷ ರೂಪಾಯಿಯ ಹತ್ತಿರ ತಲುಪಿದೆ.

ಚಿನ್ನದ ಬೆಲೆ ಏರಿಕೆ

Pic credit - Pintrest

ಆದ್ದರಿಂದ ಅಕ್ಷಯ ತೃತೀಯದ ಶುಭ ದಿನದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ, ಆ ದಿನ ಮಣ್ಣಿನ ಮಡಕೆಯನ್ನು ಮನೆಗೆ ತನ್ನಿ.

ಮಣ್ಣಿನ ಮಡಕೆ

Pic credit - Pintrest

ಅಕ್ಷಯ ತೃತೀಯದಂದು ದಕ್ಷಿಣಾವರ್ತಿ ಶಂಖ ಖರೀದಿಸುವುದು ಕೂಡ ಶುಭ. ಶಂಖ ಲಕ್ಷ್ಮಿ ದೇವಿಯ ಒಂದು ರೂಪವಾಗಿದ್ದು, ಇದು ದುಃಖ,ಬಡತನದಿಂದ ಮುಕ್ತಿ ನೀಡುತ್ತದೆ. 

ದಕ್ಷಿಣಾವರ್ತಿ ಶಂಖ

Pic credit - Pintrest

 ಅಕ್ಷಯ ತೃತೀಯ ದಿನದಂದು ಹಳದಿ ಸಾಸಿವೆ ಖರೀದಿಸುವುದು ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ.

ಹಳದಿ ಸಾಸಿವೆ

Pic credit - Pintrest

ಹಳದಿ ಸಾಸಿವೆ ಗುರು ಮತ್ತು ವಿಷ್ಣುವಿಗೆ ಪ್ರಿಯವಾದದ್ದು. ಆದ್ದರಿಂದ ಅಕ್ಷಯ ತೃತೀಯದಂದು ಸಾಸಿವೆ ಖರೀದಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಸಂಪತ್ತು ಮತ್ತು ಸಮೃದ್ಧಿ

Pic credit - Pintrest

ಅಕ್ಷಯ ತೃತೀಯದಂದು ಕಲ್ಲು ಉಪ್ಪನ್ನು ಖರೀದಿಸಬೇಕು. ಇದು ಶುಕ್ರನ ಶುಭ ಪರಿಣಾಮ ನೀಡುತ್ತದೆ. ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಕಲ್ಲು ಉಪ್ಪು

Pic credit - Pintrest

ಅಕ್ಷಯ ತೃತೀಯದಂದು ನೀವು ಹತ್ತಿಯನ್ನು ಖರೀದಿಸಬಹುದು. ಇದು ಸಂಪತ್ತು ಮತ್ತು ಧಾನ್ಯಗಳನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಹತ್ತಿ

Pic credit - Pintrest

 ಬೆಳ್ಳಿಯನ್ನು ಚಿನ್ನದಂತೆಯೇ ಶುಭವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅಕ್ಷಯ ತೃತೀಯದಂದು ಬೆಳ್ಳಿ ಆಭರಣಗಳು ಅಥವಾ ಪಾತ್ರೆಗಳನ್ನು ಖರೀದಿಸುವುದು ಶುಭ.

ಬೆಳ್ಳಿ ಆಭರಣ

Pic credit - Pintrest