08 May 2025

Pic credit - Pintrest

Author: Akshatha Vorkady

ರಾಶಿ ಭವಿಷ್ಯ; ಇಂದು ನೀವು ಮಾನಸಿಕ ಹಿಂಸೆ ಅನುಭವಿಸುವಿರಿ! 

ಇಂದು ಅಂದರೆ ಮೇ 08ರಂದು ಮೇಷರಾಶಿಯವರ ದಿನ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಇಂದು ಯಾರಿಗೂ ಹೇಳದ ಮರೆಯಲಾಗದ ಕೆಲವು ಘಟನೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ.

ಮೇಷರಾಶಿ ದಿನ ಭವಿಷ್ಯ

Pic credit - Pintrest

ಸವಾಲುಗಳು ಬೇಡವೆಂದರೂ ಬರುತ್ತವೆ. ಅನ್ಯರ ವರ್ತನೆಯನ್ನು ಮೂದಲಿಸಿ ಏನೂ ಪ್ರಯೋಜನವಾಗದು. 

ಮೇಷರಾಶಿ

Pic credit - Pintrest

ವೃತ್ತಿ ಜೀವನದಲ್ಲಿ ಹೊಸ ಒತ್ತಡ ಎದುರಿಸಬಹುದು. ಆರ್ಥಿಕ ನಿರ್ವಹಣೆಯಲ್ಲಿ ಸಮರ್ಪಕ ವ್ಯವಸ್ಥೆ ಅಗತ್ಯ. 

ವೃತ್ತಿ ಜೀವನ

Pic credit - Pintrest

ಹೊಸ ಸಂಬಂಧಗಳನ್ನೊಳಗೊಂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಸ್ನೇಹಿತರ ಬೆಂಬಲದಿಂದ ಸಂಕಷ್ಟ ನಿವಾರಣೆಯಾಗುತ್ತದೆ.

ಸ್ನೇಹಿತರ ಬೆಂಬಲ

Pic credit - Pintrest

ಉದ್ಯೋಗದಲ್ಲಿ ಸ್ಥಿರತೆ‌ಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. 

ಉದ್ಯೋಗದಲ್ಲಿ ಸ್ಥಿರತೆ‌

Pic credit - Pintrest

ಯಾವುದೇ ದಾಖಲೆಗಳಿಲ್ಲದೇ ವ್ಯವಹಾರ ಬೇಡ. ಅನಂತರ ಅದೇ ತಿರುಗು ಬಾಣವಾಗಿ ಚುಚ್ಚುವುದು.

ವ್ಯವಹಾರ ಬೇಡ

Pic credit - Pintrest

ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಆದಾಯಸ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳ ಬೇಡಿ.

ಆದಾಯದ ಮೂಲ

Pic credit - Pintrest