31 May 2025

Pic credit - Pintrest

Author: Lohitha Hebbar

ಈ ರಾಶಿಗೆ ಸ್ವಂತ ಭೂಮಿ ಮಾರುವ ಸ್ಥಿತಿ ಎದುರಾದೀತು

ಇಂದು ಅಂದರೆ ಮೇ 31ರಂದು ಮಿಥುನ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮಿಥುನ ರಾಶಿಗೆ ಇಂದು ಎಲ್ಲಿಯೂ ಸಿಕ್ಕಿಬೀಳದೇ ಎಲ್ಲವನ್ನೂ ಸಲೀಸಾಗಿ ಮಾಡುವ ಗುಣ ಗೊತ್ತಾಗುವುದು.

ಮಿಥುನ ರಾಶಿ

Pic credit - Pintrest

ಎಲ್ಲ ಕೆಲಸವನ್ನೂ ಬೇರೆಯವರೇ ಮಾಡಲಿ ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ನಿಮಗೆ ಸಾಧ್ಯವಾದ ಕೆಲಸ ನೀವೇ ಮಾಡಿ. 

ದಿನ ಭವಿಷ್ಯ

Pic credit - Pintrest

ಸ್ವಂತ ಭೂಮಿಯನ್ನು ಮಾರುವ ಸ್ಥಿತಿಯು ಎದುರಾದೀತು. ಕೆಟ್ಟ ಅನುಭವಗಳನ್ನು ಆತ್ಮೀಯರ ಜೊತೆ ಹಂಚಿಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest

ಹಳೆಯ ವಿಷಯಗಳನ್ನು ನೆನೆಸಿಕೊಳ್ಳದೇ ಪ್ರಸ್ತುತದತ್ತ ಗಮನ ಹರಿಸಿ. ಹೂಡಿಕೆಯೊಳಗಿನ ಲಾಭದಿಂದ ಹಣಕಾಸು ಬೆಂಬಲ ಸಿಗಬಹುದು.

ದಿನ ಭವಿಷ್ಯ

Pic credit - Pintrest

ಮನೆಯವರೊಂದಿಗೆ ಕಾಲ ಕಳೆಯುವುದರಿಂದ ಶಾಂತಿ ಪಡೆಯುವಿರಿ. ಹಳೆಯ ಗೆಳೆಯನ ಸಂಪರ್ಕ ಸಂತೋಷ ನೀಡಬಹುದು.

ದಿನ ಭವಿಷ್ಯ

Pic credit - Pintrest

ಅತಿಯಾದ ಹಸಿವು ನಿಮ್ಮನ್ನು ಬಾಧಿಸಬಹುದು. ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ನಿಮ್ಮ ಕೆಲಸಗಳು ಅಚ್ಚುಕಟ್ಟಾಗಿ ಇರಬೇಕಿದೆ.

ದಿನ ಭವಿಷ್ಯ

Pic credit - Pintrest

ನಿಮಗೆ ಬರುವ ಆಪತ್ತುಗಳು ನಿಮ್ಮನ್ನು ಗಟ್ಟಿಯಾಗಿಸುತ್ತವೆ. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest