ಕೇದಾರನಾಥ  ಮತ್ತು ಬದರಿನಾಥ VIP ಪಾಸ್‌ಗಳ ಬೆಲೆ ಎಷ್ಟು ಗೊತ್ತಾ? 

Pic Credit -Pintrest

Author :Akshatha Vorkady

24 May 2025

ಕೇದಾರನಾಥ ಯಾತ್ರೆ

Pic Credit -Pintrest

ಮೇ 02 ರಿಂದ ಚಾರ್​ಧಾಮ್ ಯಾತ್ರೆ ಆರಂಭಗೊಂಡಿದೆ. ಮುಂದಿನ 6 ತಿಂಗಳ ಕಾಲ ಯಾತ್ರಿಕರು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಬಹುದು.

ಬದರಿನಾಥ ದೇವಾಲಯ

ಈಗಾಗಲೇ ಕೇದಾರನಾಥ ಧಾಮದಲ್ಲಿ ಭಕ್ತರ ಗುಂಪು ಸೇರುತ್ತಿದ್ದು, ಕೆಲವು ಜನರು ಇನ್ನೂ ಹೊರಡುವ ತಯಾರಿಯಲ್ಲಿ ನಿರತರಾಗಿದ್ದಾರೆ.

Pic Credit -Pintrest

ದೇವಾಲಯದ ಸಮಿತಿ

BKTC ಅಂದರೆ ಬದರಿನಾಥ,ಕೇದಾರನಾಥ ದೇವಾಲಯದ ಸಮಿತಿಯು ಭಕ್ತರಿಗೆ ಪೂಜೆಯ ವ್ಯವಸ್ಥೆ ಮಾಡಿದೆ.

Pic Credit -Pintrest

VIP ಪಾಸ್

ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ವಿಐಪಿ ದರ್ಶನ ಪಾಸ್‌ಗಳ ಬೆಲೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ 1,100 ರಿಂದ 5,100 ರೂ.

Pic Credit -Pintrest

ವೆಬ್‌ಸೈಟ್‌ಗೆ ಭೇಟಿ

ಬದರಿನಾಥ್-ಕೇದಾರನಾಥ ದೇವಾಲಯಗಳಿಗಾಗಿ, ನೀವು Badrinath-kedarnath.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. 

Pic Credit -Pintrest

ಉಚಿತ ಪ್ರಸಾದ

ಇದಲ್ಲದೇ VIP ಭಕ್ತರಿಗೆ ದರ್ಶನದ ಜೊತೆಗೆ ಉಚಿತ ಪ್ರಸಾದವನ್ನು ಸಹ ನೀಡಲಾಗುತ್ತದೆ.

Pic Credit -Pintrest

VIP ಭಕ್ತರು

ಕಳೆದ ವರ್ಷ 50ಸಾವಿರಕ್ಕೂ ಅಧಿಕ VIP ಭಕ್ತರು ಬದರಿನಾಥ ಮತ್ತು ಕೇದಾರನಾಥದ ದರ್ಶನ ಪಡೆದಿದ್ದರು.

Pic Credit -Pintrest