ಮನೆಯಲ್ಲಿ ಬಾಳೆ ಗಿಡ ನೆಡುವಾಗ ಈ ತಪ್ಪು ಮಾಡಬೇಡಿ

23 October 2024

Pic credit - Pinterest

Akshatha Vorkady

ವಾಸ್ತು ನಿಯಮಗಳನ್ನು ಪಾಲಿಸಿ ಬಾಳೆ ಗಿಡ ನೆಟ್ಟರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. 

Pic credit - Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಾಳೆ ಗಿಡದಲ್ಲಿ ಭಗವಂತ ನಾರಾಯಣ ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ.

Pic credit - Pinterest

ವಾಸ್ತವವಾಗಿ ವಾಸ್ತು ಅನುಸರಿಸಿ ಬಾಳೆ ಗಿಡ ನೆಟ್ಟು, ಪೋಷಣೆ ಮಾಡಿದರೆ ಯಾವುದೇ ರೀತಿಯ ತೊಡಕು ಉದ್ಭವಿಸುವುದಿಲ್ಲ.

Pic credit - Pinterest

ಈಶಾನ್ಯ, ಪೂರ್ವ ದಿಕ್ಕು ಮತ್ತು ಉತ್ತರ ದಿಕ್ಕುಗಳಲ್ಲಿ ಬಾಳೆ ಗಿಡ ನೆಡಬಹುದು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. 

Pic credit - Pinterest

ಯಾವುದೇ ಕಾರಣಕ್ಕೂ ಮನೆಯ ಮುಂಭಾಗದಲ್ಲಿ ಬಾಳೆಗಿಡ ನೆಡಬೇಡಿ.  ಮನೆಯ ಹಿತ್ತಲಿನಲ್ಲಿ ಬಾಳೆ ಗಿಡ ನೆಡಬೇಕು.

Pic credit - Pinterest

ಬಾಳೆ ಗಿಡಕ್ಕೆ ಬಟ್ಟೆ ಒಗೆದ ನೀರು, ಪಾತ್ರೆ ತೊಳೆದ ನೀರು, ಬಚ್ಚಲು ಮನೆ ನೀರು ಹೀಗೆ ಅಶುಭ್ರ ನೀರನ್ನು ಹರಿಸಬಾರದು.

Pic credit - Pinterest

ಬಾಳೆ ಗಿಡದಲ್ಲಿ ಭಗವಾನ್ ವಿಷ್ಣು ನೆಲೆಸಿರುತ್ತಾನೆ ಎಂಬ ಪ್ರತೀತಿ ಇದೆ. ಆದ್ದರಿಂದ ಅಶುದ್ಧ ನೀರನ್ನು ಹರಿಸಬಾರದು.

Pic credit - Pinterest

ಏಳು ಬಿಳಿ ಕುದುರೆಗಳು ಓಡುವ ಫೋಟೋ ಮನೆಯಲ್ಲಿ ನೇತು ಹಾಕಿದ್ದೀರಾ?  ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ