ಲಕ್ಷ್ಮಿ, ಗಣೇಶ ಮತ್ತು ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ?
23 October 2024
Pic credit - Pinterest
Akshatha Vorkady
ಹಿಂದೂ ಧರ್ಮದಲ್ಲಿ, ದೇವರು ಮತ್ತು ದೇವತೆಗಳ ಪೂಜೆಗಾಗಿ ದೇವರ ಕೋಣೆ ನಿರ್ಮಿಸಲಾಗಿರುತ್ತದೆ.
Pic credit - Pinterest
ಆದರೆ ದೇವರ ಮನೆಯಲ್ಲಿ ವಿಗ್ರಹಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ವಿಶೇಷ ಲಾಭ ಪಡೆಯಬಹುದು ಎಂದು ವಾಸ್ತುತಜ್ಞರು ಎಚ್ಚರಿಸುತ್ತಾರೆ.
Pic credit - Pinterest
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ವಿಗ್ರಹಗಳನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.
Pic credit - Pinterest
ಆದ್ದರಿಂದ ಲಕ್ಷ್ಮಿ,ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ಇಲ್ಲಿ ತಿಳಿದುಕೊಳ್ಳಿ.
Pic credit - Pinterest
ವಾಸ್ತು ಶಾಸ್ತ್ರದ ಪ್ರಕಾರ, ಗಣೇಶನ ವಿಗ್ರಹವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
Pic credit - Pinterest
ದೇವರ ಮನೆಯಲ್ಲಿ ಇರಿಸಲಾಗಿರುವ ಲಕ್ಷ್ಮಿ ದೇವಿಯ ವಿಗ್ರಹವನ್ನು ಗಣೇಶನ ವಿಗ್ರಹದ ಬಲಭಾಗದಲ್ಲಿ ಇಡಬೇಕು.
Pic credit - Pinterest
ಮನೆಯ ದೇವರ ಗುಡಿಯಲ್ಲಿ ಇರಿಸಲಾಗಿರುವ ಶಿವಲಿಂಗವು ಉತ್ತರಕ್ಕೆ ಮುಖ ಮಾಡಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ.
Pic credit - Pinterest
ಏಳು ಬಿಳಿ ಕುದುರೆಗಳು ಓಡುವ ಫೋಟೋ ಮನೆಯಲ್ಲಿ ನೇತು ಹಾಕಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ
ಇಲ್ಲಿ ಕ್ಲಿಕ್ ಮಾಡಿ