ಹೆಣ್ಣು ತನ್ನ ಪುಣ್ಯಕ್ಕೆ ತಕ್ಕ ಗಂಡ, ದಾನಕ್ಕೆ ತಕ್ಕಂತೆ ಮಕ್ಕಳನ್ನು ಪಡೆಯುತ್ತಾಳೆ
13 November 2024
Pic credit - Pintrest
Preethi Bhat
ಬೆಂಗಳೂರಿನ ವಿದ್ವಾನ್ ಬ್ರಹ್ಮಣ್ಯಾಚಾರ್ಯ ಅವರು ಹೇಳುವ ಪ್ರಕಾರ ನಿಮ್ಮ ಪುಣ್ಯಕ್ಕೆ ತಕ್ಕ ಗಂಡ ದಾನಕ್ಕೆ ತಕ್ಕಂತೆ ಮಕ್ಕಳು ಸಿಗುತ್ತಾರೆ.
Pic credit - Pintrest
ಅಂದರೆ ದೇವರು ನಮ್ಮ ಯೋಗ್ಯಕ್ಕೆ ತಕ್ಕಂತೆ ಸಂಬಂಧಗಳನ್ನು ಬೆಸೆಯುತ್ತಾನೆ. ಅದು ಗಂಡ, ಹೆಂಡತಿ, ಮಕ್ಕಳು ಯಾರಾದರೂ ಆಗಿರಬಹುದು.
Pic credit - Pintrest
ನಿಮ್ಮ ತಪಸ್ಸು ಹೇಗಿರುತ್ತದೆಯೋ ಅಂತಹ ಹೆಂಡತಿಯೇ ಸಿಗುತ್ತಾಳೆ. ನಿಮ್ಮ ಪುಣ್ಯ ಫಲ ನಿಮ್ಮದೇ ಆಗಿರುತ್ತದೆ.
Pic credit - Pintrest
ಹೆಂಡತಿ ಚೆನ್ನಾಗಿಲ್ಲ ಎಂದರೆ ಅದು ದೇವರ ತಪ್ಪಲ್ಲ ನಿಮ್ಮ ಪುಣ್ಯದ ಫಲ ಹೇಗಿರುತ್ತದೆಯೋ ಅದಕ್ಕೆ ತಕ್ಕನಾದ
ಸಂಬಂಧ ನಿಮ್ಮ ಅರಸಿ ಬಂದಿರುತ್ತದೆ.
Pic credit - Pintrest
ಹಾಗಾಗಿ ಪುಣ್ಯ ಎಷ್ಟು ಮಾಡಿರುತ್ತೀರೋ ಅಷ್ಟು ಒಳ್ಳೆಯ ಗಂಡ ಅಥವಾ ಹೆಂಡತಿ ಬದುಕಿನ ಪಯಣದಲ್ಲಿ ನಿಮ್ಮವರಾಗುತ್ತಾರೆ.
Pic credit - Pintrest
ಎಷ್ಟು ದಾನ ಮಾಡಿ, ಹತ್ತಾರು ಜನರ ಕಣ್ಣಲ್ಲಿ ದೇವರಾಗಿರುತ್ತಿರೋ ಅಷ್ಟು ಸಂಸ್ಕಾರವಂತ ಮಕ್ಕಳು ನಿಮ್ಮ ಮನೆಯಲ್ಲಿ ಜನಿಸುತ್ತಾರೆ.
Pic credit - Pintrest
ದೇವರು ಎಂದಿಗೂ ತಾರತಮ್ಯ ಮಾಡುವುದಿಲ್ಲ ನೀವು ಮಾಡಿದ ಪುಣ್ಯದ ಫಲ ನಿಮಗೆ ಲಭ್ಯವಾಗುತ್ತದೆ ಎಂದು ಆಚಾರ್ಯರು ಹೇಳುತ್ತಾರೆ.
Pic credit - Pintrest
Next: ಮಗುವಿನ ಕೈಗಳಿಗೆ ಮಸಾಜ್ ಮಾಡುವುದರಿಂದ ಆಗುವ ಲಾಭಗಳು