27-12-2023

ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವುದರಿಂದ ಈ ಫಲಾಫಲಗಳು ಪ್ರಾಪ್ತಿಯಾಗುತ್ತದೆ?

Author: Preeti Bhat Gunavanthe

Pic Credit - Pintrest

ರಾಘವೇಂದ್ರ ಸ್ವಾಮಿ ಪೂಜೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಂಡ ಪೂಜೆಯಾಗಿದೆ.

Pic Credit - Pintrest

ರಾಘವೇಂದ್ರ ಸ್ವಾಮಿಯನ್ನು ಪೂಜಿಸುವುದರಿಂದ ಸಮೃದ್ಧಿ ಮತ್ತು ಅದೃಷ್ಟವು ನಿಮಗೆ ಸಾಥ್‌ ನೀಡುತ್ತದೆ ಎನ್ನುವ ನಂಬಿಕೆಯಿದೆ.

Pic Credit - Pintrest

 ರಾಘವೇಂದ್ರ ಸ್ವಾಮಿಗೆ ಹೂವು ಮತ್ತು ಹಣ್ಣುಗಳನ್ನು ಅರ್ಪಿಸುವುದರಿಂದ ಜೀವನದಲ್ಲಿ ಬರುವ ಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.  

Pic Credit - Pintrest

ರಾಘವೇಂದ್ರ ಸ್ವಾಮಿ ಪೂಜೆಗೆ ನೀವು ವೀಳ್ಯದೆಲೆ, ತೆಂಗಿನಕಾಯಿ ಮತ್ತು ಕರ್ಪೂರವನ್ನು ಸಹ ನೀಡಬಹುದು.

Pic Credit - Pintrest

ವಿವಿಧ ರೀತಿಯ ಸಿಹಿ ತಿಂಡಿಗಳನ್ನು ಸಹ ರಾಘವೇಂದ್ರ ಸ್ವಾಮಿಗೆ ಅರ್ಪಿಸಬಹುದು. ಇದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. 

Pic Credit - Pintrest

ಗುರುವಾರದ ದಿನದಂದು ರಾಘವೇಂದ್ರ ಸ್ವಾಮಿಯನ್ನು ಪೂಜಿಸುವುದು ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂಬ ನಂಬಿಕೆ ಇದೆ.  

Pic Credit - Pintrest

 ರಾಘವೇಂದ್ರ ಸ್ವಾಮಿಗಳ ಪೂಜೆಯಿಂದ ಓರ್ವ ವ್ಯಕ್ತಿಯ ಜೀವನದ ಎಲ್ಲಾ ರೀತಿಯ ಸಮಸ್ಯೆಗಳು ದೂರಾಗುತ್ತದೆ. 

Pic Credit - Pintrest