13 May 2025

Pic credit - Pintrest

Author: Akshatha Vorkady

ಈ ರಾಶಿಯವರು ಇಂದು ಪರರ ಸಂತೋಷಕ್ಕೆ ಕೆಟ್ಟ ಕೆಲಸ ಮಾಡುವರು

ಇಂದು ಅಂದರೆ ಮೇ 13 ರಂದು ಕರ್ಕಾಟಕ ರಾಶಿಯವರ ದಿನ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಇಂದು  ಕರ್ಕಾಟಕ ರಾಶಿಯವರು ಪರರ ಸಂತೋಷಕ್ಕೆ ಕೆಟ್ಟ ಕೆಲಸವನ್ನೂ ಮಾಡುವಿರಿ. ಜೊತೆಗೆ ಆರ್ಥಿಕ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು.

ಕರ್ಕಾಟಕ ರಾಶಿ

Pic credit - Pintrest

ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನ ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ತಾಳ್ಮೆಯ ಪರೀಕ್ಷೆ ಇಂದಾಗಬಹುದು.

ತಾಳ್ಮೆಯ ಪರೀಕ್ಷೆ

Pic credit - Pintrest

ಕೆಲಸದ ಒತ್ತಡ ಹೆಚ್ಚಾಗಿ ತೋರುತ್ತಾದರೂ, ನೀವು ಅದನ್ನು ಶ್ರದ್ಧೆಯಿಂದ ನಿಭಾಯಿಸಬಹುದು. ಹಣಕಾಸು ವಿಚಾರದಲ್ಲಿ ಚುರುಕಾಗಿ ಯೋಚಿಸಿ. 

ಹಣಕಾಸು ವಿಚಾರ

Pic credit - Pintrest

ಅನವಶ್ಯಕ ವಾದವಿವಾದಗಳಿಂದ ದೂರವಿರಲಾಗದು. ಸ್ತ್ರೀಯರಿಗೆ ಸಂಬಂಧಿಸಿದ ಅಪವಾದಗಳು ಬರಬಹುದು. ನೀವು ಹೇಳಿದ ಕೆಲಸವು ಆಗದೇ ಇರುವುದಕ್ಕೆ ಬೇಸರವಾಗುವುದು.

ಅನವಶ್ಯಕ ವಾದವಿವಾದ

Pic credit - Pintrest

ಅಪರಿಚಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗಲಿದೆ. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗಬಹುದು. ವೇಗದ ನಡಿಗೆಯಿಂದ ಬೀಳುವಿರಿ.

ಅಪರಿಚಿತರ ಜೊತೆ ಕಲಹ

Pic credit - Pintrest

ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆ ಸಲ್ಲಿಸಿ. ಸ್ತ್ರೀಯರಿಂದ ನಿಮಗೆ ನಿಂದನೆ ಸಿಗಬಹುದು. ವ್ಯಂಗ್ಯ ಮಾತು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು.

ಕೃತಜ್ಞತೆ ಸಲ್ಲಿಸಿ

Pic credit - Pintrest