27 May 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ಬಹಳ ಕಾಲದ ಆಪ್ತನಿಂದ ವಿಶ್ವಾಸಘಾತವಾಗಲಿದೆ

ಮೇ 27 ರಂದು ಮೇಷ  ರಾಶಿಯವರ ದಿನ ಭವಿಷ್ಯ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಹಳೆಯ ಗಾಯಕ್ಕೇ ಬರೆಬಿದ್ದರೆ ಗಾಯ ವಾಸಿಯಾಗದು. ಬೇರೆ ಹೂಡಿಕೆಯಲ್ಲಿ ನಿಮಗೆ ಆಸಕ್ತಿ ಹೆಚ್ಚಿರುವುದು.

ಮೇಷ  ರಾಶಿ

Pic credit - Pintrest

ನೀವು ಅಂದುಕೊಂಡ ರೀತಿಯಲ್ಲಿ ನಡೆಯದೇ ವಿರುದ್ಧವಾಗಿ ನಡೆಯುವುದನ್ನು ಕಂಡು ನಿರಾಸೆಗೊಳ್ಳುವಿರಿ.

ನಿರಾಸೆಗೊಳ್ಳುವಿರಿ

Pic credit - Pintrest

ಹಚ್ಚಲೇಬೇಕಿದ್ದರೆ ಹಣತೆಯನ್ನು ಕತ್ತಲಲ್ಲಿ ಹಚ್ಚಿ. ನಿಮಗೂ ಕೆಲವರಿಗೂ ಬೆಳಕಾದೀತು. ಹಣದ ಹೊಸ ಮಾರ್ಗಗಳು ಕಣ್ಮುಂದೆ ಬರುತ್ತವೆ. 

ಹೊಸ ಮಾರ್ಗ

Pic credit - Pintrest

ಪೋಷಕರ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ದೂರ ಬಂಧುಗಳ ಅನಿರೀಕ್ಷಿತ ಭೇಟಿಯು ಆಗಲಿದೆ. ವಿವಾಹ ಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ.

ಪೋಷಕರ ಆರೋಗ್ಯ

Pic credit - Pintrest

ಬಹಳ ಕಾಲದ ಆಪ್ತನಿಂದ ವಿಶ್ವಾಸಘಾತಕವಾಗಿ ನೋವಾಗಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು.

ವಿಶ್ವಾಸಘಾತಕ

Pic credit - Pintrest

ಅತ್ಯಾಪ್ತರ ಜೊತೆ ಕಾಲವನ್ನು ಕಳೆಯುವಿರಿ. ಯಾರಿಗಾದರೂ ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು.

ಸಂಗಾತಿಯಿಂದ ಒತ್ತಡ

Pic credit - Pintrest

ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು. ಆದರೆ ಇಂದು ಮೇಷ  ರಾಶಿಯವರು ಎಚ್ಚರವಾಗಿರುವುದು ಅಗತ್ಯ.

ದಿನ ಭವಿಷ್ಯ

Pic credit - Pintrest