15 May 2025

Pic credit - Pintrest

Author: Lohitha Hebbar

 ಈ ರಾಶಿಯವರಿಗೆ ಸಂಗಾತಿಯ ಜೊತೆ ಭಾವನೆ ವ್ಯಕ್ತಪಡಿಸಲು ಇಂದು ಉತ್ತಮ ದಿನ

ಮೇ 15 ರಂದು ಕುಂಭ  ರಾಶಿಯವರ ದಿನ ಭವಿಷ್ಯ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕುಂಭ ರಾಶಿಯವರಿಗೆ ಇಂದು ವಾಸ್ತವದ ಬಗ್ಗೆ ನಿಮಗೆ ಸರಿಯಾದ ಚಿತ್ರಣವಿರದು. ಇಂದು ನಿಮ್ಮ ಪ್ರಯಾಣದಿಂದ ಆಗಬೇಕಾದ ಕೆಲಸವಾಗಿ ಸಂತೋಷವಾಗುವುದು. 

ಕುಂಭ ರಾಶಿ

Pic credit - Pintrest

ನೆರೆ ಹೊರೆಯವರು ನಿಮಗೆ ಸಹಕಾರ ನೀಡದೇ ಕಷ್ಟವಾಗುವುದು. ಸಂಗಾತಿಯ ಜೊತೆ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ದಿನ. 

ಉತ್ತಮ ದಿನ

Pic credit - Pintrest

ಕೆಲಸದಲ್ಲಿ ನಿರೀಕ್ಷಿಸುವ ಪ್ರಗತಿ. ಹಣಕಾಸಿನಲ್ಲಿ ಬುದ್ಧಿವಂತಿಕೆ ಅಗತ್ಯವಿದೆ. ಕುಟುಂಬದಲ್ಲಿ ವಿರೋಧ ಹುಟ್ಟುವ ಸಾಧ್ಯತೆ ಇದ್ದರೂ ಸಂವಾದದಿಂದ ಬಗೆಹರಿಸಬಹುದು. 

ಬುದ್ಧಿವಂತಿಕೆ ಅಗತ್ಯ

Pic credit - Pintrest

ಆರೋಗ್ಯ ಸಮಸ್ಯೆಗೆ ಎಚ್ಚರಿಕೆ ಬೇಕು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮಗೆ ಕಾರ್ಯಗಳು ನಿಮಗೆ ತೃಪ್ತಿಯನ್ನು ಕೊಡುವಂತಿರಲಿ.

ಆರೋಗ್ಯ ಸಮಸ್ಯೆ

Pic credit - Pintrest

ಆತುರದಲ್ಲಿ ಯಾವ ನಿರ್ಧಾರಕ್ಕೂ ಬರದೇ, ತಾಳ್ಮೆಯಿಂದ ಎಲ್ಲವೂ ತಿಳಿಯಾದ ಮೇಲೆ ನಿರ್ಧರಿಸಿ. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. 

ತಾಳ್ಮೆ ಅಗತ್ಯ

Pic credit - Pintrest

ಸಂಗಾತಿಯ ಜೊತೆ ಮನಸ್ತಾಪ ಬರುವ ಕಾರಣ, ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಲ್ಲೊಂದು ಕಿರಿಕಿರಿ ಇರುವುದು. ಸ್ವಂತ ನಿರ್ಧಾರ ತೆಗೆದುಕೊಳ್ಳಲು ನೀವು ಅಸಫಲರಾಗುವಿರಿ.

ಕಿರಿಕಿರಿ ಇರುವುದು

Pic credit - Pintrest