10 December 2023

Pic Credit - Pintrest

ಭಾನುವಾರ ಜನಿಸಿದವರ ಸ್ವಭಾವ ಹೇಗಿರುತ್ತೆ ಗೊತ್ತಾ?

Preeti Bhat Gunavanthe

Pic Credit - Pintrest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನದ ಆಡಳಿತಗಾರ ಸೂರ್ಯ.

Pic Credit - Pintrest

ಭಾನುವಾರ ಜನಿಸಿದವರು ತಮ್ಮ ಜೀವನದಲ್ಲಿ ಸೂರ್ಯನಂತೆ ಬೆಳಗುತ್ತಾರೆ.

Pic Credit - Pintrest

ಇವರು ಸಣ್ಣ ಸಣ್ಣ ಸಂಗತಿಗೆ ಎಂದೂ ಕೂಡ ತೃಪ್ತಿ ಪಡುವವರಲ್ಲ.

Pic Credit - Pintrest

ಈ ದಿನ ಜನಿಸಿದವರು ಇತರರ ಮಧ್ಯೆ ತಮ್ಮದೇ ಆದ ವರ್ಚಸ್ಸನ್ನು ಕಾಯ್ದುಕೊಳ್ಳಲು ಬಯಸುತ್ತಾರೆ. 

Pic Credit - Pintrest

ಇವರು ಧೈರ್ಯಶಾಲಿಗಳು, ಸ್ವಾರ್ಥಿಗಳೂ, ಗೌರವಾನ್ವಿತ, ಉದಾತ್ತರೂ ಹಾಗೂ ಆತ್ಮವಿಶ್ವಾಸವುಳ್ಳವರು ಆಗಿರುತ್ತಾರೆ.

Pic Credit - Pintrest

ಈ ದಿನ ಜನಿಸಿದವರ ಮುಖ್ಯ ಧ್ಯೇಯವೆಂದರೆ ಮೋಜು ಮತ್ತು ಉದ್ದೇಶಪೂರ್ವಕ ಜೀವನ ನಡೆಸುವುದು.

Pic Credit - Pintrest

 ಇವರು ಹೊರಜಗತ್ತಿಗೆ ಆತ್ಮವಿಶ್ವಾಸದಿಂದ ಕಂಡರೂ, ಕಷ್ಟ ಹಾಗೂ ಸವಾಲುಗಳನ್ನು ಎದುರಿಸುವಾಗ ತೊಂದರೆಗೊಳಗಾಗುತ್ತಾರೆ.

Pic Credit - Pintrest

ಉತ್ತಮ ಜೀವನ ನಡೆಸಲು ಪ್ರತಿದಿನ ಬೆಳಿಗ್ಗೆ ಅಥವಾ ಭಾನುವಾರ ಸೂರ್ಯದೇವನನ್ನು ಭಕ್ತಿಯಿಂದ ಪೂಜಿಸಬೇಕು.