ಮಂಗಳವಾರ ಹುಟ್ಟಿದವರ ಸ್ವಭಾವ ಹೇಗಿರುತ್ತೆ ಗೊತ್ತಾ?

12 December 2023

Author: Preeti Bhat Gunavanthe 

ಮಂಗಳವಾರವನ್ನು ಆಳುವ ಗ್ರಹ ಮಂಗಳ.

ಮಂಗಳವಾರದಂದು ಜನಿಸಿದವರು ತುಂಬಾ ಧೈರ್ಯಶಾಲಿ ಯಾಗಿರುತ್ತಾರೆ.

ಈ ದಿನದಂದು ಜನಿಸಿದವರಿಗೆ ಸವಾಲುಗಳನ್ನು ಎದುರಿಸುವುದೆಂದರೆ ಬಹಳ ಇಷ್ಟ. ಹಾಗಾಗಿ ದೊಡ್ಡ ಸಮಸ್ಯೆಗಳನ್ನು ತುಂಬಾ ತ್ವರಿತವಾಗಿ ಪರಿಹರಿಸುತ್ತಾರೆ. 

ಮಂಗಳವಾರ ಜನಿಸಿದವರಿಗೆ ಕೋಪ ಬೇಗ ಬರುತ್ತದೆ. 

ಈ ದಿನ ಹುಟ್ಟಿದವರ ಸಕಾರಾತ್ಮಕ ಗುಣಗಳಲ್ಲಿ ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವುದು ಒಂದು. 

ಇವರು ತಮ್ಮ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಾರೆ.

ಮಂಗಳವಾರ ಜನಿಸಿದವರ ಉತ್ತಮ ಲಕ್ಷಣವೆಂದರೆ ಇವರು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಮಂಗಳವಾರ ಜನಿಸಿದವರು ಆ ದಿನ ದಾನಧರ್ಮಗಳನ್ನು ಮಾಡುವುದು ಬಹಳ ಉತ್ತಮ ಎಂದು ಹೇಳಲಾಗುತ್ತದೆ.