ಯಾವ ಮಾಸದಲ್ಲಿ ಯಾವ ದೇವರನ್ನು ಆರಾಧಿಸಬೇಕು
ಎಂಬುದು ತಿಳಿ
ದಿದೆಯಾ?
30-December-2023
Author: Preeti Bhat Gunavanthe
ವಿಷ್ಣುವನ್ನು ಆರಾಧಿಸಬೇಕು.
ಚೈತ್ರದಲ್ಲಿ
ಮಧುಸೂದನನನ್ನು ಆರಾಧಿಸಬೇಕು.
ವೈಶಾಖದಲ್ಲಿ
ತ್ರಿವಿಕ್ರಮನನ್ನು ಮತ್ತು ಆಷಾಢದಲ್ಲಿ - ವಾಮನನನ್ನು ಆರಾಧಿಸಬೇಕು.
ಜ್ಯೇಷ್ಠದಲ್ಲಿ
ಶ್ರೀಧರನನ್ನು ಮತ್ತು ಭಾದ್ರಪದದಲ್ಲಿ- ಹೃಷಿಕೇಶನನ್ನು ಆರಾಧಿಸಬೇಕು.
ಶ್ರಾವಣದಲ್ಲಿ
ಪದ್ಮನಾಭನನ್ನು ಮತ್ತು ಕಾರ್ತಿಕದಲ್ಲಿ- ದಾಮೋದರನನ್ನು ಆರಾಧಿಸಬೇಕು.
ಆಶ್ವಯುಜದಲ್ಲಿ
ಕೇಶವನನ್ನು ಮತ್ತು ಪುಷ್ಯದಲ್ಲಿ - ನಾರಾಯಣನನ್ನು ಆರಾಧಿಸಬೇಕು.
ಮಾರ್ಗಶಿರದಲ್ಲಿ
ಮಾಧವನನ್ನು ಆರಾಧನೆ ಮಾಡಬೇಕು.
ಮಾಘದಲ್ಲಿ
ಚಕ್ರಿಯನ್ನು ಆರಾಧನೆ ಮಾಡಬೇಕು.
ಫಾಲ್ಗುಣದಲ್ಲಿ
Next:
ಊಟದ ಬಳಿಕ ನಿಂಬೆ ನೀರು ಕುಡಿಯುವುದರಿಂದ ಸಿಗುವ ಲಾಭಗಳು