31 December 2023

Pic Credit - Twitter

ಯಾವ ವಾರ ಯಾವ ದೇವರನ್ನು ಪೂಜಿಸಬೇಕು ಎಂಬುದು ತಿಳಿದಿದೆಯಾ?

Preeti Bhat Gunavanthe

Pic Credit - Twitter

ಭಾನುವಾರ ಸೂರ್ಯ ದೇವನನ್ನು ಆರಾಧನೆ ಮಾಡಬೇಕು ಎನ್ನುತ್ತದೆ ಪುರಾಣ.  

Pic Credit - Twitter

ಸೋಮವಾರ ಈಶ್ವರನನ್ನು ಅಂದರೆ ಶಿವನ ಆರಾಧನೆ ಮಾಡಲಾಗುತ್ತದೆ.

Pic Credit - Twitter

ಇನ್ನು ಮಂಗಳವಾರ ಆಂಜನೇಯನನ್ನು ಸ್ಮರಿಸಬೇಕು. ಕೆಲವರು ಶನಿವಾರವೂ ಆಂಜನೇಯನನ್ನು ಆರಾಧನೆ ಮಾಡುತ್ತಾರೆ. 

Pic Credit - Twitter

ಬುಧವಾರದಂದು ಗಣಪತಿಯನ್ನು ಆರಾಧಿಸಲಾಗುತ್ತದೆ.

Pic Credit - Twitter

ಗುರುವಾರ ವಿಷ್ಣು ಮತ್ತು ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.

Pic Credit - Twitter

 ಶುಕ್ರವಾರ ಲಕ್ಷ್ಮೀ ದೇವಿಯನ್ನು ಆರಾಧಿಸಲಾಗುತ್ತದೆ. 

Pic Credit - Twitter

ಶನಿವಾರ ಶನಿ ದೇವನನ್ನು ಮತ್ತು  ಆಂಜನೇಯ ಸ್ವಾಮಿಯನ್ನು ಆರಾಧಿಸಬೇಕು ಎಂದು ಪುರಾಣಗಳು ಹೇಳುತ್ತವೆ.