ದಸರಾ ಸಮಯದಲ್ಲಿ ಭೇಟಿ ನೀಡಲೇಬೇಕಾದ ಬೆಂಗಳೂರಿನ ದೇವಿ ದೇವಸ್ಥಾನಗಳು

20 Sep 2024

Akshatha Vorkady

Pic credit - Pintrest

ವಿಜಯದಶಮಿ ಎಂದೂ ಕರೆಯಲ್ಪಡುವ ದಸರಾ ಹಿಂದೂ ಸಮುದಾಯದಿಂದ ಆಚರಿಸಲ್ಪಡುವ ದೊಡ್ಡ ಹಬ್ಬಗಳಲ್ಲಿ ಒಂದು.

ವಿಜಯದಶಮಿ

Pic credit - Pintrest

ನೀವು ಬೆಂಗಳೂರಿಗರಾಗಿದ್ದರೆ ದಸರಾ ಸಮಯದಲ್ಲಿ ಈ ಪ್ರಮುಖ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ. 

ದೇವಿ ದೇವಸ್ಥಾನ

Pic credit - Pintrest

ಮತ್ತಿಕೆರೆಯ ಹೆಚ್‌ಎಂಟಿ ಲೇಔಟ್​ನ  ಗೋಕುಲ 1 ಸ್ಟೇಜ್ ಹತ್ತಿರವಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ.

ಚೌಡೇಶ್ವರಿ ದೇವಸ್ಥಾನ

Pic credit - Pintrest

ಬಾನಸ್ವಾಡಿಯ  ಲಕ್ಷ್ಮಮ್ಮ ಲೇಔಟ್​​ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ. 

ಅನ್ನಪೂರ್ಣೇಶ್ವರಿ ದೇವಿ

Pic credit - Pintrest

ಸುಬ್ರಹ್ಮಣ್ಯಪುರದ ಜಯನಗರ ಹೌಸಿಂಗ್ ಸೋಸೈಟಿ ಲೇಔಟ್​ನ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿರುವ ಶ್ರೀ ಮಹಾ ಪ್ರತ್ಯಾಂಗರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ. 

ಶ್ರೀ ಮಹಾ ಪ್ರತ್ಯಾಂಗರಿ ದೇವಿ

Pic credit - Pintrest

ಮಲ್ಲೇಶ್ವರಂನ ಕೊಡಂದ್ರಪುರದ ವ್ಯಾಲಿಕಾವಲ್ ಎರಡನೇ ಟೆಂಪಲ್ ಸ್ಟ್ರೀಟ್​ನಲ್ಲಿರುವ  ಶ್ರೀ ಗಂಗಮ್ಮ ದೇವಿ ದೇವಸ್ಥಾನ ಭೇಟಿ ನೀಡಿ. 

ಗಂಗಮ್ಮ ದೇವಿ

Pic credit - Pintrest

ಬನಶಂಕರಿ ದೇವಸ್ಥಾನ ವಾರ್ಡ್ನ ಕನಕಪುರ ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ. 

ಬನಶಂಕರಿ ದೇವಿ

Pic credit - Pintrest

ಮಕ್ಕಳು ಮುಂದೆ ಈ ರೀತಿ ವರ್ತಿಸಲೇಬೇಡಿ ಎನ್ನುತ್ತಾರೆ ಸದ್ಗುರು