10 May 2025

Pic credit - Pintrest

Author: Akshatha Vorkady

ಶನಿವಾರ ಶನಿದೇವನನ್ನು ಪೂಜಿಸುವಾಗ ಈ ವಿಷ್ಯ ನೆನಪಿನಲ್ಲಿಟ್ಟುಕೊಳ್ಳಿ

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿ ದೇವರನ್ನು ಪೂಜಿಸುವುದರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಧಾರ್ಮಿಕ ನಂಬಿಕೆ

Pic credit - Pintrest

ಶನಿವಾರವನ್ನು ಶನಿದೇವರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶನಿದೇವನನ್ನು ಮೆಚ್ಚಿಸಲು ಆತನನ್ನು ಪೂಜಿಸಿ.

ಶನಿವಾರ

Pic credit - Pintrest

ಶನಿವಾರ, ಶನಿ ದೇವಸ್ಥಾನಕ್ಕೆ ಹೋಗಿ ದೇವರ ವಿಗ್ರಹಕ್ಕೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ. "ಓಂ ಶಂ ಶನೈಶ್ಚರಾಯ ನಮಃ" ಮಂತ್ರ ಪಠಿಸಲು ಮರೆಯದಿರಿ.

ಮಂತ್ರ ಪಠಿಸಿ

Pic credit - Pintrest

ಶನಿವಾರದಂದು, ಚಂದ್ರನ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ, ಅದರಲ್ಲಿ ಕಪ್ಪು ಎಳ್ಳು ಮತ್ತು ಕಪ್ಪು ಉದ್ದಿನ ಬೇಳೆಯನ್ನು ಹಾಕಿ.

ಕಪ್ಪು ಎಳ್ಳು

Pic credit - Pintrest

ಅಗತ್ಯವಿರುವವರಿಗೆ ದಾನ ಮಾಡಿ, ಕಪ್ಪು ಬೂಟು ಮತ್ತು ಕಂಬಳಿ ಜೊತೆಗೆ ಕಪ್ಪು ಎಳ್ಳು, ಕಬ್ಬಿಣ, ಉದ್ದಿನ ಬೇಳೆ ಮತ್ತು ಎಣ್ಣೆಯನ್ನು ದಾನ ಮಾಡಿ.

ದಾನ ಮಾಡಿ

Pic credit - Pintrest

ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿವಾರ ಶನಿ ದೇವರನ್ನು ಪೂಜಿಸುವುದರಿಂದ ನಿಮ್ಮ ಜೀವನದಲ್ಲಿ ಶುಭ ಸಂಗತಿಗಳು ಸಂಭವಿಸಲು ಪ್ರಾರಂಭಿಸುತ್ತವೆ. 

ಧಾರ್ಮಿಕ ನಂಬಿಕೆ

Pic credit - Pintrest

ನಿಮ್ಮ ಜಾತಕದಲ್ಲಿ ಶನಿ ಸಾಡೇಸಾತಿ ನಡೆಯುತ್ತಿದ್ದರೆ ಖಂಡಿತವಾಗಿಯೂ ನೀವು ಈ ವಿಶೇಷ ಪರಿಹಾರಗಳನ್ನು ಪ್ರಯತ್ನಿಸಿ.

ಶನಿ ಸಾಡೇಸಾತಿ

Pic credit - Pintrest

ಜೀವನದುದ್ದಕ್ಕೂ ಸಕಾರಾತ್ಮಕ ಕಾರ್ಯಗಳನ್ನು ಮಾಡುವವರ ಮೇಲೆ ಶನಿ ದೇವರ ಆರ್ಶೀವಾದ ಸದಾ ಇರುತ್ತದೆ ಎಂದು ನಂಬಲಾಗಿದೆ. 

ಸಕಾರಾತ್ಮಕ ಕಾರ್ಯ

Pic credit - Pintrest