11 May 2025

Pic credit - Pintrest

Author: Akshatha Vorkady

ಈ ರಾಶಿಯವರು ಇಂದು ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ

ಇಂದು ಅಂದರೆ ಮೇ 11 ರಂದು ವೃಷಭ ರಾಶಿಯವರು ದಿನ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಸಂಗಾತಿಯ ಜೊತೆಗಿನ ಮನಸ್ತಾಪವನ್ನು ಹಿರಿಯರ ಜೊತೆ ಇದ್ದು ನಿರ್ಧರಿಸಿ. ನಿಮ್ಮ ಆಪ್ತರ ಜೊತೆ ಸಮಯ ಕಳೆಯುವುದರಿಂದ ಸದ್ಭಾವ ಬೆಳೆಯುವುದು.

ವೃಷಭ ರಾಶಿ

Pic credit - Pintrest

ಹಣಕಾಸಿನ ವಿಷಯಗಳಲ್ಲಿ ಯಾರಾದರೂ ನಿಮಗೆ ಸಹಾಯ ಮಾಡುತ್ತಾರೆ. ಉದ್ಯೋಗದಲ್ಲಿ ನಿಮ್ಮ ಹಣವೂ ಖರ್ಚಾಗಬಹುದು.

ಹಣಕಾಸಿನ ವಿಷಯ

Pic credit - Pintrest

ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ಜಾಗರೂಕರಾಗಿರಿ ಮತ್ತು ಹಣಕಾಸಿನ ವಹಿವಾಟುಗಳಲ್ಲಿ ಕೂಡ ಜಾಗರೂಕರಾಗಿರಿ.

ಹಣಕಾಸಿನ ವಿಷಯ

Pic credit - Pintrest

ನಿಮಗೆ ಸುವರ್ಣಾವಕಾಶಗಳು ಸಿಗುತ್ತವೆ. ಆದರೆ ದುರಾಸೆಯಿಂದಾಗಿ ನೀವು ಅವಕಾಶವನ್ನು ಕಳೆದುಕೊಳ್ಳಬಹುದು.

ಸುವರ್ಣಾವಕಾಶ

Pic credit - Pintrest

ಚಾಂಚಲ್ಯದ ಮನಸ್ಸಿನಿಂದ ಕೆಲವು ನಿರ್ಧಾರಗಳನ್ನು ಗಟ್ಟಿಯಾಗಿಸಲು ಕಷ್ಟವಾದೀತು. ಭವಿಷ್ಯದ ನಿಮ್ಮ ಕಲ್ಪನೆಗೆ ಒಂದು ರೂಪವು ಸಿಕ್ಕಂತೆ ತೋರುವುದು.

ನಿರ್ಧಾರ

Pic credit - Pintrest

ದಿನ ನಿತ್ಯದ ಚಟುವಟಿಕೆಗಳು ಬೇಸರ ತರಿಸುವುದು. ಏನಾದರೂ ಹೊಸತನ್ನು ಮಾಡಲು ಇಷ್ಟಪಡುವಿರಿ. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ‌. 

ಹೊಸತನ

Pic credit - Pintrest

ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಹೊಸ ಮನೆಯನ್ನು ಖರೀದಿಸುವ ಬಗ್ಗೆ ಸಂಗಾತಿಯ ಜೊತೆ ಚರ್ಚಿಸುವಿರಿ.

ಹೊಸ ಮನೆ ಖರೀದಿ

Pic credit - Pintrest