09 May 2025

Pic credit - Pintrest

Author: Akshatha Vorkady

ಈ ರಾಶಿಗೆ ಇಂದು ಪ್ರೇಮದ ಸೋಲಿನಿಂದ ದುಃಖವಾಗಲಿದೆ

ಇಂದು ಅಂದರೆ ಮೇ 09ರಂದು ಮಿಥುನ ರಾಶಿಯವರ ದಿನ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮಿಥುನ ರಾಶಿಗೆ ಪ್ರೇಮದ ಸೋಲಿನಿಂದ ತಡೆಯಲಾಗದ ದುಃಖವಾಗಲಿದೆ. ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಬರುವುದು.

ಮಿಥುನ ರಾಶಿ

Pic credit - Pintrest

ಆದ್ದರಿಂದ ಯಾವುದೆ ಒತ್ತಡವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗುವುದು ಅಥವಾ ಮೆಲ್ಲಗೆ ತಳ್ಳಿಹಾಕಬೇಕಾಗುವುದು.

ಮೆಲ್ಲಗೆ ತಳ್ಳಿಹಾಕಿ

Pic credit - Pintrest

ವ್ಯವಹಾರದಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮೇಲುಗೈ ಸಾಧಿಸುತ್ತೀರಿ. ನಿಮಗೆ ಬೇಕಾಗಿರುವ ಹಣವು ಸಿಗಲು ಪ್ರಾರಂಭವಾಗುತ್ತದೆ. 

ಮೇಲುಗೈ 

Pic credit - Pintrest

ತಾರ್ಕಿಕ‌ ಅಂತ್ಯವನ್ನು ಸಂಬಂಧದಲ್ಲಿ ಮಾಡಿಕೊಳ್ಳುವಿರಿ. ಭಾವನೆಗಳನ್ನು ಬಂಧದಿಂದ ನೀವು ಇಂದು ಬಿಡುಗಡೆ ಪಡೆಯಲಿದ್ದೀರಿ.

ತಾರ್ಕಿಕ‌ ಅಂತ್ಯ

Pic credit - Pintrest

ನಿಮ್ಮ  ಪ್ರಮುಖ ಕೆಲಸಗಳು ಪರಿಶ್ರಮದಿಂದ ಪೂರ್ಣಗೊಳ್ಳುತ್ತವೆ. ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. 

ಪರಿಶ್ರಮದಿಂದ ಪೂರ್ಣ

Pic credit - Pintrest

ಯಂತ್ರಗಳ ಬಳಕೆಯನ್ನು ನೀವು ಕಡಿಮೆ‌ ಮಾಡುವಿರಿ. ಒಂದೇ ವಿಚಾರಕ್ಕೆ ಮತ್ತೆ ಮತ್ತೆ ಬೇಸರಿಸುವ ಅವಶ್ಯಕತೆ ಇಲ್ಲ.

ದಿನ ಭವಿಷ್ಯ

Pic credit - Pintrest

ರಾಜಕೀಯದಿಂದ ಹೊರಬರಲು ಮನಸ್ಸಾಗುವುದು. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು.

ಹಠದ ಸ್ವಭಾವ

Pic credit - Pintrest