28-12-2023

ಹೊಸ್ತಿಲ ಪೂಜೆ ಮಾಡುಬೇಕೆನ್ನುವುದು ಏಕೆ? ಇದರ ಮಹತ್ವವೇನು?

Author: Preeti Bhat Gunavanthe

Pic Credit - Pintrest

ಹಿಂದೂ ಸಂಪ್ರದಾಯದಲ್ಲಿ ಹೊಸ್ತಿಲ ಪೂಜೆಗೆ ಬಹಳ ಮಹತ್ವವಿದೆ. ಹೊಸ್ತಿಲನ್ನು ಕೂಡ ದೇವರೆಂದು ಪೂಜಿಸಲಾಗುತ್ತದೆ.

Pic Credit - Pintrest

ಹೊಸ್ತಿಲಲ್ಲಿ ಶ್ರೀ ಮಹಾಲಕ್ಷ್ಮೀ ನೆಲೆಸಿರುತ್ತಾಳೆ ಮತ್ತು ಮುತ್ತೈದೆಯರಿಗೆ ಸೌಭಾಗ್ಯ, ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾರೆ.

Pic Credit - Pintrest

ಹೊಸ್ತಿಲ ಪೂಜೆಯನ್ನು ಕೇವಲ ಹಬ್ಬ ಹರಿದಿನಗಳಲ್ಲಿ ಮಾಡದೇ ದಿನನಿತ್ಯ ಮಾಡಬೇಕು ಎಂದು ಶಾಸ್ತ್ರ ಹೇಳುತ್ತದೆ.

Pic Credit - Pintrest

"ಓಂಕಾರ ರೂಪಿಣೀ ದೇವಿ  ವೀಣಾ ಪುಸ್ತಕ ಧಾರಿಣಿ, ಸೌಭಾಗ್ಯಮ್ ದೇಹಿಮೆ ನಿತ್ಯಂ ದಾರಿದ್ರ್ಯನ ಪ್ರಯಚ್ಛಮೇ" ಮಂತ್ರ ಜಪಿಸಿ.

Pic Credit - Pintrest

"ದ್ವಾರಾದೇವಿ ನಮಸ್ತುಭ್ಯಮ್ ದ್ವಾರಕೇಶ್ವರ ಭಾಮಿನಿ, ಪತಿ ದ್ವಾರ ಹರಿ ಗುರು ಭಕ್ತಿಮ್ ಪುತ್ರಸ್ತ ದೇಹಿಮೇ "

Pic Credit - Pintrest

ಹೊಸ್ತಿಲು ಪೂಜೆ ಮಾಡವುದು ಎಂದರೆ ಲಕ್ಷ್ಮೀಯನ್ನು ಪೂಜಿಸುವುದು, ಪ್ರಾರ್ಥಿಸುವುದು ಎಂದರ್ಥ.

Pic Credit - Pintrest

ಹೊಸ್ತಿಲು ಪೂಜೆ ಮಾಡುವುದರಿಂದ ಯಮ ಅಥವಾ ಮೃತ್ಯು ಹೊಸ್ತಿಲು ದಾಟಿ ಒಳಪ್ರವೇಶಿಸುವುದಿಲ್ಲವೆಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

Pic Credit - Pintrest