21 December 2023

Pic Credit - Pintrest

ತಾಯಿ ಸರಸ್ವತಿಯ ಅನುಗ್ರಹ ಪಡೆಯುವುದು ಹೇಗೆ?

Preeti Bhat Gunavanthe

Pic Credit - Pintrest

 ಸರಸ್ವತಿಯನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ದೇವತೆಯೆಂದು ಪರಿಗಣಿಸಲಾಗುತ್ತದೆ.

Pic Credit - Pintrest

ಸರಸ್ವತಿ ದೇವಿಗೆ ಹಣ್ಣುಗಳೆಂದರೆ ತುಂಬಾ ಇಷ್ಟ. ಹಾಗಾಗಿ ನೈವೇದ್ಯಕ್ಕೆ ನೀವು ತಾಜಾ  ಹಣ್ಣುಗಳನ್ನು ಇಡಬಹುದು. 

Pic Credit - Pintrest

ಸರಸ್ವತಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ಪೋಹಾವನ್ನು ಅರ್ಪಿಸಬೇಕು. 

Pic Credit - Pintrest

ಈಕೆಗೆ ಕಿಚಡಿ ಮತ್ತು ಮೊಸರನ್ನು ಕೂಡ ಅರ್ಪಿಸಬಹುದು.

Pic Credit - Pintrest

ಸರಸ್ವತಿ ದೇವಿಯ ಪೂಜೆಯಲ್ಲಿ ಬೂಂದಿಯನ್ನು ಅರ್ಪಣೆ ಮಾಡುವುದರಿಂದ ದೇವಿ ಸಂತುಷ್ಟಳಾಗುತ್ತಾಳೆ ಎನ್ನಲಾಗುತ್ತದೆ. 

Pic Credit - Pintrest

ಸರಸ್ವತಿ ದೇವಿಗೆ ಸಂಬಂಧಿಸಿದ ಮಂತ್ರವನ್ನು ಜಪಿಸುವುದರಿಂದ ಜ್ಞಾನ ಮತ್ತು ಬುದ್ಧಿ ವೃದ್ಧಿಯಾಗುತ್ತದೆ. 

Pic Credit - Pintrest

ಓಂ ವಾಗ್ದೈವ್ಯೈ ಚ ವಿದ್ಮಹೇ ಕಾಮರಾಜಾಯ ಧೀಮಹಿ ತನ್ನೋ ದೇವಿ ಪ್ರಚೋದಯಾತ್‌'' ಎಂಬ ಮಂತ್ರವನ್ನು ಪ್ರತಿನಿತ್ಯ ಪಠಿಸಿ.