20 Aug 2025

Pic credit - Pintrest

Author: Akshatha Vorkady

ದೇವರಿಗೆ ಆರತಿ ಮಾಡುವಾಗ ಕಣ್ಣು ಮುಚ್ಚಬಾರದು ಏಕೆ? 

ಡಾ. ಬಸವರಾಜ್ ಗುರೂಜಿಯವರು ದೇವರಿಗೆ ಆರತಿ ಮಾಡುವಾಗ ಏಕೆ ಕಣ್ಣು ಮುಚ್ಚಬಾರದು ಎಂದು ವಿವರಿಸಿದ್ದಾರೆ.

ಬಸವರಾಜ್ ಗುರೂಜಿ

Pic credit - Pintrest

ಆರತಿಯನ್ನು ಹೇಗೆ ಮಾಡಬೇಕೆಂದು ಅನೇಕರಿಗೆ ತಿಳಿದಿದ್ದರೂ, ಕಣ್ಣು ಮುಚ್ಚುವುದರ ಬಗ್ಗೆ ಅನೇಕ ಜನರಿಗೆ ಅರಿವಿರುವುದಿಲ್ಲ.

ಕಣ್ಣು ಮುಚ್ಚಬಾರದು

Pic credit - Pintrest

ಆರತಿ ಮಾಡುವಾಗ ವಿಗ್ರಹದಲ್ಲಿ ವಿಶೇಷ ಶಕ್ತಿ ಇರುತ್ತದೆ. ಕಣ್ಣು ಮುಚ್ಚಿಕೊಂಡರೆ ಆ ಶಕ್ತಿಯನ್ನು ನಾವು ಸಂಪೂರ್ಣವಾಗಿ ಪಡೆಯಲು ಸಾಧ್ಯವಿಲ್ಲ. 

ವಿಶೇಷ ಶಕ್ತಿ 

Pic credit - Pintrest

ಆರತಿಯಲ್ಲಿ ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿ ಪಂಚಭೂತಗಳ ಸಂಕೇತವಿದೆ. ಆದ್ದರಿಂದ ಕಣ್ಣು ಮುಚ್ಚಬಾರದು.

ಪಂಚಭೂತ

Pic credit - Pintrest

ಕಣ್ಣು ತೆರೆದು ಆರತಿಯನ್ನು ನೋಡುವುದರಿಂದ ಈ ಪಂಚಭೂತಗಳ ಶಕ್ತಿಯನ್ನು ನಾವು ಪಡೆಯಬಹುದು. ಕಣ್ಣು ಮುಚ್ಚುವುದು ಶುಭವಲ್ಲ.

ಶುಭವಲ್ಲ

Pic credit - Pintrest

ಆರತಿಯ ಸಮಯದಲ್ಲಿ ಆಲೋಚನೆಗಳು ಧನಾತ್ಮಕವಾಗಿರಬೇಕು. ಭಗವಂತನನ್ನು ಸಂಪೂರ್ಣವಾಗಿ ತಲೆಯಿಂದ ಕಾಲಿನವರೆಗೆ ನೋಡುವುದು ಮುಖ್ಯ.

ಧನಾತ್ಮಕ

Pic credit - Pintrest

ಕಣ್ಣೀರು ಬರುವುದು ಸಂತೋಷ, ದುಃಖ, ವ್ಯಸನ ಅಥವಾ ಯೋಚನೆಯಿಂದ ಆಗಬಹುದು. ಆದರೆ, ಭಗವಂತನ ಮುಂದೆ ಬರುವ ಕಣ್ಣೀರು ಧನಾತ್ಮಕ ಸಂಕೇತವಾಗಿದೆ.

ಧನಾತ್ಮಕ ಸಂಕೇತ

Pic credit - Pintrest