24 July 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ಹಳೆಯ ಗೆಳತಿಯರ ಭೇಟಿಯ ಸಾಧ್ಯತೆ ಇದೆ

ಜುಲೈ 24ರಂದು ಸಿಂಹರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಸಿಂಹ ರಾಶಿಯವರು ಇಂದು ಜನಜಾಗರಣದ ಕಾರ್ಯದಲ್ಲಿ ಅನ್ಯರ ಪ್ರೇರಣೆಯಿಂದ ತೊಡಗುವಿರು. ಯಾರನ್ನೂ ಅಳೆಯುವಲ್ಲಿ ಸೋಲುವಿರಿ.

ಸಿಂಹ ರಾಶಿ

Pic credit - Pintrest

ನಿಮ್ಮ ಪರೀಕ್ಷೆಯ ಕಾಲವೂ ಆಗಬಹುದು. ಉದ್ಯೋಗದಲ್ಲಿ ನಿಮ್ಮ ಲಾಭದ ಅಂಶವನ್ನು ಹೆಚ್ಚು ಮಾಡಿಕೊಳ್ಳಲು ಯೋಜನೆ ಹಾಕಿಕೊಳ್ಳುವಿರಿ.

ಲಾಭದ ಅಂಶ

Pic credit - Pintrest

ಸಂಗಾತಿಯನ್ನು ನೀವು ಸಂತೋಷ ಪಡಿಸುವಿರಿ. ಹರಟೆಯಿಂದ ಇಂದಿನ ದಿನವು ಮುಕ್ತಾಯವಾಗುವುದು. ಬಂದ ಹಣವನ್ನು ಸದ್ವಿನಿಯೋಗದ ಕಡೆ ಹರಿಯಲಿ.

ದಿನ ಮುಕ್ತಾಯ

Pic credit - Pintrest

ವೈಯಕ್ತಿಕ ಪ್ರಚಾರ ಮಾಡಿಕೊಳ್ಳುವ ಅವಶ್ಯಕತೆವಿಲ್ಲ. ಅದು ತಾನಾಗಿಯೇ ಬರುವಂತೆ ಇರಲಿ. ಒತ್ತಡವು ಕಡಿಮೆಯಾಗಿ ನಿಮ್ಮ ಕಾರ್ಯ ಮಾಡಿಕೊಳ್ಳುವಿರಿ. 

ವೈಯಕ್ತಿಕ ಪ್ರಚಾರ

Pic credit - Pintrest

ಜೀವನೋಪಾಯಕ್ಕೆ ಯಾವುದಾದರೂ‌ ಇನ್ನೊಂದು ವೃತ್ತಿಯನ್ನು ಆಶ್ರಯಿಸುವಿರಿ. ಹಳೆಯ ಗೆಳತಿಯರ ಭೇಟಿಯ ಸಾಧ್ಯತೆ ಇದೆ.

ಇನ್ನೊಂದು ವೃತ್ತಿ

Pic credit - Pintrest

ಎಲ್ಲ ಸಂದರ್ಭದಲ್ಲಿಯೂ ನಿಮ್ಮ ವರ್ತನೆಯು ಬೇರೆಯವರಿಗೆ ಸರಿಯಾಗದು. ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ.

ನಿಮ್ಮ ವರ್ತನೆ

Pic credit - Pintrest

ಬಂಧುಗಳ ಬಗ್ಗೆ ನಿಮಗೆ ಸದಭಿಪ್ರಾಯ ಇರದು. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ.

ವೈವಾಹಿಕ ಜೀವನ

Pic credit - Pintrest