29 June 2025

Pic credit - Pintrest

Author: Lohitha Hebbar

 ಜುಲೈ ತಿಂಗಳ ಮೊದಲ ವಾರ ಈ ರಾಶಿಗೆ ಅಶುಭ

ಜುಲೈ ತಿಂಗಳ ಮೊದಲನೇ ವಾರ 29-06-2025ರಿಂದ 05-07-2025ರವರೆಗೆ ಇರಲಿದೆ. ಬುಧನು ತನ್ನ ರಾಶಿಯನ್ನು ಬದಲಾಯಿಸಿದ್ದಾನೆ.

ವಾರ ಭವಿಷ್ಯ 

Pic credit - Pintrest

ಈ ವಾರ ಬುಧ ದಶೆಯವರು ಬಹಳ ಜಾಗರೂಕತೆಯಿಂದ ಇರಬೇಕು. ಲಕ್ಷ್ಮೀನಾರಾಯಣರ ಆರಾಧನೆ, ಸ್ಮರಣೆಯಿಂದ ಶುಭ.

ಬುಧ ದಶೆ

Pic credit - Pintrest

ರಾಶಿ ಚಕ್ರದ ಎಂಟನೇ ರಾಶಿಯಾದ ವೃಶ್ಚಿಕ ರಾಶಿಯವರಿಗೆ ಈ ವಾರ ಅಶುಭ. ಅನಾರೋಗ್ಯದಿಂದ ಯೋಜನೆಗಳು ವಿಫಲವಾಗಲಿವೆ.

ವೃಶ್ಚಿಕ ರಾಶಿ

Pic credit - Pintrest

ನಿಮಗೆ ಕೇಳಿದ ಬಂದು ಮಾತುಗಳು ಅಪಮಾನಕರವಾಗಿದ್ದು ಏನನ್ನಾದರೂ ಮಾಡಬೇಕು ಎಂಬ ಹಂಬಲ‌ವು ಅತಿಯಾಗುವುದು.

ಅಪಮಾನಕರ

Pic credit - Pintrest

ಮನೆಯಿಂದ‌ ಹೊರಗೆ ಅನಿವಾರ್ಯವಾಗಿ ಇರಬೇಕಾದೀತು. ಬಾಂಧವ್ಯವು ಅಂತರವನ್ನು ತರುವುದು. 

ಮನೆಯಿಂದ‌ ಹೊರಗೆ

Pic credit - Pintrest

ಮಕ್ಕಳ ವಿಚಾರದಿಂದ‌ ನಿಮಗೆ ದೂರುಗಳು ಬರಬಹುದು. ನಿಮ್ಮ ಉದ್ಯೋಗದ ನಿಮಗೆ ಅಸಮಾಧಾನ ಇರಲಿದೆ. 

ಅಸಮಾಧಾನ

Pic credit - Pintrest

ಎಲ್ಲರ ಜೊತೆ ಬೆರೆಯಲು ಇಚ್ಛಿಸಿದರೂ ನಿಮ್ಮನ್ನು ಯಾರೂ ಸೇರಿಸಿಕೊಳ್ಳರು. ನಿಮ್ಮ ಮಾನಸಿಕ ಸ್ಥಿತಿ ಅರ್ಥಮಾಡಿಕೊಳ್ಳುವುದು ಕೆಲವರಿಗೆ ಕಷ್ಟವಾದೀತು.

ಮಾನಸಿಕ ಸ್ಥಿತಿ

Pic credit - Pintrest