30 May 2025

Pic credit - Pintrest

Author: Akshatha Vorkady

ಜೂನ್ 8ರಿಂದ ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ

ಜ್ಯೋತಿಷ್ಯದ ಪ್ರಕಾರ, ಜೂನ್ 8 ರಂದು ಸೂರ್ಯನು ವೃಷಭ ರಾಶಿಯಲ್ಲಿದ್ದು ಮೃಗಶಿರ ನಕ್ಷತ್ರವನ್ನು ಪ್ರವೇಶಿಸುತ್ತಾನೆ. 

ಜ್ಯೋತಿಷ್ಯದ ಪ್ರಕಾರ

Pic credit - Pintrest

ಭಾನುವಾರ ಬೆಳಿಗ್ಗೆ 7:26 ಕ್ಕೆ ಸೂರ್ಯನು ಈ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜೂ. 15 ರಂದು, ಸೂರ್ಯನು ವೃಷಭ ರಾಶಿ ಬಿಟ್ಟು ಮಿಥುನ ರಾಶಿ ಪ್ರವೇಶಿಸುತ್ತಾನೆ. 

ಸೂರ್ಯನ ಸಂಚಾರ

Pic credit - Pintrest

ಸೂರ್ಯ ಒಂಬತ್ತು ಗ್ರಹಗಳ ರಾಜ. ಅದಕ್ಕಾಗಿಯೇ ಸೂರ್ಯನು ಸಾಗುವಾಗ, ಕೆಲವರು ತಮ್ಮ ವೃತ್ತಿಜೀವನದಲ್ಲಿ ಗೌರವ ಮತ್ತು ಯಶಸ್ಸನ್ನು ಪಡೆಯುತ್ತಾರೆ.

ಗ್ರಹಗಳ ರಾಜ

Pic credit - Pintrest

ಇಂತಹ ಪರಿಸ್ಥಿತಿಯಲ್ಲಿ, ಸೂರ್ಯನು ಮೃಗಶಿರ ನಕ್ಷತ್ರವನ್ನು ಪ್ರವೇಶಿಸಿದಾಗ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

 ಲಾಭವಾಗಲಿದೆ

Pic credit - Pintrest

ಸೂರ್ಯನ ಸಂಚಾರದಿಂದ ಸಿಂಹ, ತುಲಾ ಮತ್ತು ಧನು ರಾಶಿಯವರ ವೃತ್ತಿ, ವ್ಯವಹಾರ, ಮತ್ತು ವೈವಾಹಿಕ ಜೀವನದಲ್ಲಿ ಧನಾತ್ಮಕ ಬದಲಾವಣೆ ನಿರೀಕ್ಷಿಸಬಹುದು.

ಅದೃಷ್ಟದ ಸುರಿಮಳೆ

Pic credit - Pintrest

ಸಿಂಹ ರಾಶಿಯವರ ಜೀವನದಲ್ಲಿ ಸಮಸ್ಯೆಗಳು ನಿವಾರಣೆಯಾಗಲಿವೆ. ನಿಮ್ಮ ಸಂಗಾತಿಯಿಂದ ಪ್ರೀತಿ ಪಡೆಯುವಿರಿ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ.

ಸಿಂಹ ರಾಶಿ

Pic credit - Pintrest

ತುಲಾ ರಾಶಿಯವರಿಗೆ ಆರ್ಥಿಕ ಲಾಭ ಸಿಗುವ ಸಾಧ್ಯತೆ ಹೆಚ್ಚು. ಉದ್ಯಮಿಗಳು ತಮ್ಮ ವ್ಯವಹಾರ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಸಾಧಿಸಲಿದ್ದಾರೆ. 

ತುಲಾ ರಾಶಿ

Pic credit - Pintrest

ಧನು ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಈ ರಾಶಿಯ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಅನುಭವಿಸಲಿದ್ದಾರೆ.

ಧನು ರಾಶಿ

Pic credit - Pintrest