30 June 2025

Pic credit - Pintrest

Author: Lohitha Hebbar

ಈ ರಾಶಿಯವರು ಇಂದು  ಕೊಟ್ಟ ಜವಾಬ್ದಾರಿಯನ್ನು ಶಕ್ತಿಮೀರಿ ಪ್ರಯತ್ನಿಸುವರು

ಜೂನ್​​​ 30 ರಂದು ಕುಂಭ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಸ್ವಾಭಿಮಾನಕ್ಕೆ ಸಿಗುವುದನ್ನು ಮಾತ್ರ ಪಡೆಯಿರಿ. ಇಂದು ನೀವು ಎಲ್ಲವನ್ನೂ ಶಕ್ತಿಮೀರಿ ಕಾರ್ಯದಲ್ಲಿ ಪ್ರಯತ್ನಶೀಲರಾಗುವಿರಿ.

ಕುಂಭ ರಾಶಿ

Pic credit - Pintrest

ಆಲಸ್ಯವು ಒಳ್ಳೆಯದಲ್ಲ‌. ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ಯಾವುದು ಎಷ್ಟು ಪ್ರಾಮುಖ್ಯ ಎಂಬ ಆಲೋಚನೆ ಇರಲಿ.

ಆಲೋಚನೆ ಇರಲಿ

Pic credit - Pintrest

ಕೊಟ್ಟ ಜವಾಬ್ದಾರಿಯನ್ನು ಶಕ್ತಿಮೀರಿ ಪ್ರಯತ್ನಿಸುವಿರಿ. ಅತಿಯಾದ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಗುರಿಯ ಸಾಧನೆಗೆ ಆಲಸ್ಯ ಅಡ್ಡಿಯಾಗಬಹುದು.

ಶಕ್ತಿಮೀರಿ ಪ್ರಯತ್ನ

Pic credit - Pintrest

ಎಲ್ಲರನ್ನೂ ಬಿಟ್ಟು ದೂರದಲ್ಲಿ ಇರುವುದುವ ನಿಮಗೆ ಇಷ್ಟವಾಗದು. ಕಚೇರಿಯಲ್ಲಿ ಆಗುವ ಸಣ್ಣ ತಪ್ಪೂ ಬೇರೆಯವರ ಕಿವಿಗೆ ಬಿದ್ದು ದೊಡ್ಡದಾಗಬಹುದು.

ದಿನ ಭವಿಷ್ಯ

Pic credit - Pintrest

ಯಾರ ಮಾರ್ಗದರ್ಶನವನ್ನೂ ಕೇಳಲು ಇಷ್ಟಪಡಲಾರಿರಿ. ಹಣಕಾಸಿನಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ.

ಹಣಕಾಸಿನಲ್ಲಿ ಸುಧಾರಣೆ

Pic credit - Pintrest

ಮನೆಯ ಸದಸ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ. ಹಿತಶತ್ರುಗಳಿಂದ ಬಾಧೆಯ ಆಗುವುದು ನಿಮಗೆ ಗೊತ್ತಾಗುವುದು.

ಹಿತಶತ್ರುಗಳಿಂದ ಬಾಧೆ

Pic credit - Pintrest