ಕೃಷ್ಣ ಕಮಲ, ಈ ಹೂವಲ್ಲಿ ಅಡಗಿದೆ ಮಹಾ ಕಾವ್ಯ ಮಹಾಭಾರತ

28-11-2023

Author Name - Ayesha Banu

ಕೃಷ್ಣ ಕಮಲ ಒಂದು ರೀತಿಯ ಪ್ಯಾಶನ್ ಹೂವು, ಇದು ನೀಲಿ, ಬಿಳಿ, ಹಸಿರು ಸೇರಿದಂತೆ ವಿಶೇಷ ವಿನ್ಯಾಸವನ್ನು ಹೊಂದಿದೆ.

ಪ್ಯಾಶನ್ ಹೂವು

ಹೆಸರೇ ಹೇಳುವಂತೆ ಕೃಷ್ಣ ಕಮಲ ವಿಶೇಷ ಹೂವಾಗಿದ್ದು ಮಹಾಭಾರತದ ಪರಿಚಯವನ್ನು ಹೊತ್ತು ನಿಂತಿದೆ.

ಕೃಷ್ಣ ಕಮಲ

ಕೃಷ್ಣ ಕಮಲವನ್ನು ಮಹಾಭಾರತದ ಮಹಾ ಕಾವ್ಯದಲ್ಲಿ ವಿವರಿಸಲಾಗಿದೆ ಎಂದು ಕೆಲವರು ಹೇಳುತ್ತಾರೆ. 

ಮಹಾಭಾರತದ ಲಿಂಕ್

ಈ ಹೂ ಕೃಷ್ಣನ ಸುದರ್ಶನ ಚಕ್ರವನ್ನು ಹೋಲುತ್ತದೆ. ಇದರ ಮಧ್ಯದಲ್ಲಿ ಇರುವ ಮೂರು ಎಳೆಗಳು ಬ್ರಹ್ಮ ವಿಷ್ಣು ಮತ್ತು ಮಹೇಶ್ವರನನ್ನು ಪ್ರತಿಬಿಂಬಿಸುತ್ತವೆ. 

ಹೂವಿನ ಜೊತೆ ದೇವರ ನಂಟು

ಬಲು ಅಪರೂಪದ ಈ ಹೂವನ್ನು ಸರಿಯಾಗಿ ಗಮನಿಸಿದರೆ ಹೂವಿನ ಸುತ್ತಲೂ ಇರುವ ನೇರಳೇ ಬಣ್ಣದ ದಳಗಳು ನೂರು ಇವೆ.  

ನೂರು ಕೌರವರು

ಈ ನೂರು ದಳಗಳು ಕೌರವರಂತೆ. ಹಾಗೇ ಮಧ್ಯದಲ್ಲಿ ಇರುವ ಹಸಿರು ಬಣ್ಣದ ಮೊಗ್ಗು ಐದು ಇದೆ. ಈ ಐದು ಪಾಂಡವರಂತೆ. 

ಹೂವಿನಲ್ಲಿ ಪಾಂಡವರು 

ಮಧ್ಯಭಾಗದಲ್ಲಿ ಇರುವುದು ಕೃಷ್ಣನ ಸುದರ್ಶನ ಚಕ್ರವೆಂದು ಹೇಳುತ್ತಾರೆ. ಇದು ಮೂರು ವರ್ಷಕ್ಕೊಮ್ಮೆ ಪುರುಷೋತ್ತಮ ಮಾಸದಲ್ಲಿ ಅರಳುತ್ತದೆ.

ಸುದರ್ಶನ ಚಕ್ರ

ಇಡೀ ಮಹಾಭಾರತದ ಪ್ರಮುಖರು ಈ ಪುಷ್ಪದಲ್ಲಿ ಇದ್ದಾರೆ. ಹೀಗಾಗಿ ಇದು ಆಶ್ಚರ್ಯ ಮತ್ತು ಬಲು ಅಪರೂಪದ ಪುಷ್ಪವಾಗಿದೆ.

ಅಪರೂಪದ ಪುಷ್ಪ