24-11-2023
ರಾಜಸ್ಥಾನದ ಪುಷ್ಕರ್
ನಲ್ಲಿದೆ ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸುವ ದೇವಸ್ಥಾನ
ಸೃಷ್ಟಿ ಕರ್ತೃ
ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮ ದೇವನನ್ನು ಸೃಷ್ಟಿ ಕರ್ತೃ ಎನ್ನಲಾಗುತ್ತೆ. ಇಡೀ ಬ್ರಹ್ಮಾಂಡವೆ ಬ್ರಹ್ಮದೇವನಿಂದ ನಿರ್ಮಿಸಲ್ಪಟ್ಟಿದೆ ಎಂಬ ನಂಬಿಕೆ ಇದೆ.
ಬ್ರಹ್ಮನ ದೇವಸ್ಥಾನ
ಶಿವ ಹಾಗೂ ವಿಷ್ಣುವಿಗೆ ಸಹಸ್ರಾರು ದೇವಾಲಯಗಳಿವೆ, ಆದರೆ ಬ್ರಹ್ಮನಿಗೆ ಕೆಲವು ಮಾತ್ರ.
ಪುಷ್ಕರ್
ರಾಜಸ್ಥಾನ ರಾಜ್ಯದ ಪುಷ್ಕರ್ ನಲ್ಲಿರುವ ಬ್ರಹ್ಮನ ದೇವಸ್ಥಾನ ದೇಶದಲ್ಲೆ ಹೆಚ್ಚು ಜನಪ್ರೀಯತೆಗಳಿಸಿರುವ ದೇವಸ್ಥಾನವಾಗಿದೆ.
2ಸಾವಿರ ವರ್ಷ ಪುರಾತನ
ಈ ದೇವಸ್ಥಾನ 14 ನೆಯ ಶತಮಾನಕ್ಕೆ ಸಂಬಂಧಿಸಿದ್ದಾಗಿದ್ದರೂ, ಸುಮಾರು ಎರಡು ಸಾವಿರ ವರ್ಷಗಳಷ್ಟು ಪುರಾತನವಾದುದೆಂದು ನಂಬಲಾಗಿದೆ.
ಅಮೃತ ಶಿಲೆ
ಕಲ್ಲು ಹಾಗೂ ಅಮೃತ ಶಿಲೆಗಳನ್ನು ಬಳಸಿ ಈ ಭವ್ಯ ದೇವಾಲಯವನ್ನು ನಿರ್ಮಿಸಲಾಗಿದೆ.
ಬ್ರಹ್ಮ, ಗಾಯತ್ರಿ ದೇವಿ
ರಾಜಸ್ಥಾನ ರಾಜ್ಯದ ಪುಷ್ಕರ್ ನಲ್ಲಿರುವ ಬ್ರಹ್ಮನ ದೇವಸ್ಥಾನ ದೇಶದಲ್ಲೆ ಹೆಚ್ಚು ಜನಪ್ರೀಯತೆಗಳಿಸಿರುವ ದೇವಸ್ಥಾನವಾಗಿದೆ.
ಸನ್ಯಾಸಿ ಅರ್ಚಕರು
ಈ ದೇವಾಲಯವು ಸನ್ಯಾಸಿ ಸಮುದಾಯದ ಅರ್ಚಕರಿಂದ ನಿರ್ವಹಿಸಲ್ಪಡುತ್ತದೆ.
ಬ್ರಹ್ಮ ಉತ್ಸವ
ಪ್ರತಿ ವರ್ಷ ಕಾರ್ತಿಕ ಪೌರ್ಣಮಿಯ ದಿನ ಬ್ರಹ್ಮ ದೇವರಿಗೆ ಅದ್ದೂರಿಯಾದ ಉತ್ಸವ ನಡೆಯುತ್ತದೆ.
NEXT: ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸುವ 7 ಸೂಪರ್ಫುಡ್ಗಳಿವು