19 February 2025
Pic credit - Pintrest
Akshatha Vorkady
ಮಹಾಶಿವರಾತ್ರಿಯಂದು ಉಪವಾಸ ಮಾಡುವವರು ಈ ವಿಷ್ಯ ನೆನಪಿನಲ್ಲಿಟ್ಟುಕೊಳ್ಳಿ
ಮಹಾ ಶಿವರಾತ್ರಿಯಂದು ಅನೇಕ ಭಕ್ತರು ಇಡೀ ದಿನ ಉಪವಾಸವನ್ನು ಆಚರಿಸುತ್ತಾರೆ.
Pic credit - Pintrest
ಆದ್ದರಿಂದ ಉಪವಾಸದ ಬಗ್ಗೆ ಧರ್ಮಗ್ರಂಥಗಳಲ್ಲಿ ಸೂಚಿಸಿದ ನಿಯಮಗಳೇನು? ಪೂಜಾ ವಿಧಾನ ಹೇಗಿರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Pic credit - Pintrest
ಶಿವರಾತ್ರಿಯ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು. ಈ ದಿನ ಸ್ನಾನ ಮಾಡುವ ನೀರಿನಲ್ಲಿ ಕಪ್ಪು ಎಳ್ಳು ಹಾಕಿ ಸ್ನಾನ ಮಾಡಬೇಕು.
Pic credit - Pintrest
ಉಪವಾಸ ಮಾಡುವಾಗ ಭಕ್ತರು ಎಲ್ಲಾ ರೀತಿಯ ಆಹಾರದಿಂದ ದೂರವಿರಬೇಕು. ಕೆಲವರು ನೀರನ್ನು ಸಹ ಕುಡಿಯುವುದಿಲ್ಲ.
Pic credit - Pintrest
ಆದರೆ ನೀವು ಹಣ್ಣು ಮತ್ತು ಹಾಲನ್ನು ಸೇವಿಸಬಹುದು. ಅದರ ನಂತರ ರಾತ್ರಿಯವರೆಗೆ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಬೇಕು.
Pic credit - Pintrest
ಶಿವರಾತ್ರಿ ಪೂಜೆಯನ್ನು ರಾತ್ರಿ ಸಮಯದಲ್ಲಿ 4 ಬಾರಿ ಮಾಡಬಹುದು. ಇಡೀ ರಾತ್ರಿಯ ಅವಧಿಯನ್ನು 4 ಭಾಗಗಳಾಗಿ ವಿಂಗಡಿಸಿ ಪೂಜೆ ಮಾಡಬಹುದು.
Pic credit - Pintrest
ಮರುದಿನ ಸ್ನಾನ ಮಾಡಿ ಉಪವಾಸ ಅಂತ್ಯಗೊಳಿಸಬೇಕು. ಈ ರೀತಿಯಲ್ಲಿ ವ್ರತವನ್ನು ಆಚರಿಸುವುದರಿಂದ ಶಿವನ ಪೂರ್ಣ ಅನುಗ್ರಹವಾಗುತ್ತದೆ. ಇಷ್ಟಾರ್ಥ ಸಿದ್ಧಿಸುತ್ತದೆ.
Pic credit - Pintrest
ಶಿವ ಪೂಜೆಯ ವೇಳೆ ಈ ವಸ್ತುಗಳನ್ನು ತಪ್ಪಿಯೂ ಬಳಸಬೇಡಿ
ಇಲ್ಲಿ ಕ್ಲಿಕ್ ಮಾಡಿ